ರಾಂಗ್ ರೂಟಲ್ಲಿ ಟ್ರಕ್ ಹಿಂದಿಕ್ಕಲು ಯತ್ನ; ಅಪಘಾತದ ಭೀಕರ ಕ್ಷಣಗಳು ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವರದಿಯಾದ ಭೀಕರ ಅಪಘಾತ ಪ್ರಕರಣದಲ್ಲಿ ಟ್ರಕ್ ವಾಹನವನ್ನು ಓವರ್‌ ಟೇಕ್ ಮಾಡಲು ಪ್ರಯತ್ನಿಸಿದ ಬೈಕ್ ಸವಾರ ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಪಿಂಪ್ರಿ-ಚಿಂಚ್‌ವಾಡ್‌ನ ಕೇಟ್ ವಸ್ತಿ ಪ್ರದೇಶದಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದೆ. ಬೈಕ್ ಚಾಲಕ ರಾಂಗ್ ಸೈಡ್ ನಿಂದ ಕಾಂಕ್ರೀಟ್ ಡಂಪರ್ ಅನ್ನು ಹಿಂದಿಕ್ಕಲು ಯತ್ನಿಸಿದ್ದಾನೆ.

ಬೈಕ್ ನಿಯಂತ್ರಣ ತಪ್ಪಿದ ಬಳಿಕ ಬೈಕ್ ಸವಾರ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆಯು ಸಿಸಿ ಕ್ಯಾಮೆರಾದಲ್ಲಿ ಅಪಘಾತದ ಭೀಕರತೆ ಸೆರೆಯಾಗಿದೆ.

https://twitter.com/sirajnoorani/status/1640032161251344387?ref_src=twsrc%5Etfw%7Ctwcamp%5Etweetembed%7Ctwterm%5E1640032161251344387%7Ctwgr%5Ed8de12cfd520b6df30d2909b1ac5b916fbb013f6%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fpune-biker-killed-while-trying-to-overtake-truck-from-wrong-side-cctv-footage-surfaces

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read