Shimoga: ಹಳೆ ಸೇತುವೆ ಬದಿಯಲ್ಲಿರುವ ಆಲದ ಗಿಡ ಕತ್ತರಿಸಲು ಸಾರ್ವಜನಿಕರ ಮನವಿ

ಶಿವಮೊಗ್ಗ: ತುಂಗಾ ಹಳೆ ಸೇತುವೆ ಬದಿಗಳಲ್ಲಿ ಆಲದ ಗಿಡ, ಮರಗಳೂ ಸೇರಿದಂತೆ ಗಿಡಗಂಟಿಗಳು ಬೆಳೆದಿದ್ದು, ಇವುಗಳು ಸೇತುವೆಗೆ ಅಪಾಯವನ್ನು ಉಂಟುಮಾಡುವ ಸಂಭವವಿದೆ.

ಅತ್ಯಂತ ಹಳೆಯದಾದರೂ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಈಗಲೂ ಜನ ಸೇವೆ ನೀಡುತ್ತಿದ್ದು, ಇನ್ನಷ್ಟು ಕಾಲ ಸುಸ್ಥಿಯಲ್ಲಿರಲು ಉತ್ತಮ ನಿರ್ವಹಣೆ ಅವಶ್ಯಕತೆ ಇದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read