KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾಲಿ ಹುದ್ದೆಗಳ ಭರ್ತಿ, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿ

Published March 1, 2024 at 5:44 am
Share
SHARE

ಬೆಂಗಳೂರು: ಬಿಬಿಎಂಪಿಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದರೊಂದಿಗೆ 16,000 ಪೌರಕಾರ್ಮಿಕರ ನೇಮಕಾತಿ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗಾವಣೆಗೆ ನೀತಿ ರೂಪಿಸುವುದಾಗಿ ಬಿಬಿಎಂಪಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಬಿಬಿಎಂಪಿಯಲ್ಲಿ 1435 ಕಾಯಂ, 1553 ನೇರ ಪಾವತಿ ಅಡಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಈ ವರ್ಷ 16000 ಪೌರಕಾರ್ಮಿಕರನ್ನು ನೇರ ಪಾವತಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

You Might Also Like

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ಮುಖ್ಯ ಮಾಹಿತಿ : ‘KGID’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

‘ರಾಮಾಯಣ’ದಲ್ಲಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್: ಪ್ರಿಯಾಂಕಾ ಚೋಪ್ರಾ ಬದಲು ಹೊಸ ಆಯ್ಕೆ?

ಡಾಕ್ಟರ್ ಆಗುವ ಕನಸು ಭಗ್ನ: ಭಗವಾನ್ ಶಿವನಿಗೆ ಪತ್ರ ಬರೆದು ಪ್ರಾಣ ಬಿಟ್ಟ ತೆಲಂಗಾಣದ ಯುವಕ !

ತರಗತಿಯಲ್ಲಿ ರ್‍ಯಾಂಪ್ ವಾಕ್ ; ಶಿಕ್ಷಕಿಯ ಅದ್ಭುತ ಕಲ್ಪನೆಗೆ ವಿದ್ಯಾರ್ಥಿಗಳು ಫುಲ್ ಖುಷ್ | Video

BREAKING : ದಾವಣಗೆರೆ ‘PSI’ ನಾಗರಾಜಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!

TAGGED:Governmentಖಾಲಿ ಹುದ್ದೆಪೌರ ಕಾರ್ಮಿಕರುProposalVacant PostsBBMPಬಿಬಿಎಂಪಿಬಜೆಟ್Direct recruitmentನೇರ ನೇಮಕಾತಿSubmitted
Share This Article
Facebook Copy Link Print

Latest News

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ಮುಖ್ಯ ಮಾಹಿತಿ : ‘KGID’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
‘ರಾಮಾಯಣ’ದಲ್ಲಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್: ಪ್ರಿಯಾಂಕಾ ಚೋಪ್ರಾ ಬದಲು ಹೊಸ ಆಯ್ಕೆ?
ಡಾಕ್ಟರ್ ಆಗುವ ಕನಸು ಭಗ್ನ: ಭಗವಾನ್ ಶಿವನಿಗೆ ಪತ್ರ ಬರೆದು ಪ್ರಾಣ ಬಿಟ್ಟ ತೆಲಂಗಾಣದ ಯುವಕ !
ತರಗತಿಯಲ್ಲಿ ರ್‍ಯಾಂಪ್ ವಾಕ್ ; ಶಿಕ್ಷಕಿಯ ಅದ್ಭುತ ಕಲ್ಪನೆಗೆ ವಿದ್ಯಾರ್ಥಿಗಳು ಫುಲ್ ಖುಷ್ | Video

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo
BIG NEWS: ದೆಹಲಿ-ಗುರುಗ್ರಾಮ್ ಪ್ರಯಾಣಿಕರಿಗೆ ಸಿಹಿ ಸುದ್ದಿ ; ಮೇ ಅಂತ್ಯಕ್ಕೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ !
ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video

Entertainment

ಗೆಳತಿ ಜೈನಾಬ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಾರ್ಜುನ ಪುತ್ರ : ಫೋಟೋ ವೈರಲ್ |WATCH PHOTO
BREAKING : ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವಿವಾದ : ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್.!
BIG NEWS : ಕನ್ನಡದ ಇತಿಹಾಸದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದ್ದ ನಟ ವಿಷ್ಣುವರ್ಧನ್ : ವೀಡಿಯೋ ವೈರಲ್ |WATCH VIDEO

Sports

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: RCB ಆಟಗಾರ ಯಶ್ ದಯಾಳ್ ವಿರುದ್ಧ FIR
ನನ್ನ ಸಹೋದರಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ: ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗೊಂಚಲು ಪಡೆದ ಆಕಾಶ್ ದೀಪ್ ಬಹಿರಂಗ
ಇಂಗ್ಲೆಂಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ: 2ನೇ ಟೆಸ್ಟ್ ನಲ್ಲಿ 336 ರನ್ ಗಳಿಂದ ಜಯ

Special

ಇದೇ ನೋಡಿ ಜಗತ್ತಿನ ನಂಬರ್ 1 ವಿಸ್ಕಿ; ದಂಗಾಗಿಸುತ್ತೆ ಇದರ ಬೆಲೆ….!
ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ
ಹೊಟ್ಟೆ ನೋವು ನಿವಾರಣೆಗೆ ಇಲ್ಲಿದೆ ಮನೆ ‘ಔಷಧಿ’

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?