KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆಸ್ತಿ ಮಾಲೀಕರೇ ಗಮನಿಸಿ : ಇ ಖಾತಾ ಪಡೆಯುವುದು ಈಗ ಬಹಳ ಸುಲಭ, ಜಸ್ಟ್ ಹೀಗೆ ಮಾಡಿ

Published February 18, 2025 at 12:38 pm
Share
SHARE

ಬೆಂಗಳೂರು : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೇ 10ರ ವರೆಗೆ ಇ-ಖಾತಾ ಅಭಿಯಾನ ಆರಂಭಿಸಲಾಗಿದೆ. ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ಪಡೆದುಕೊಳ್ಳಬಹುದು.

ಇ-ಖಾತಾ ಪಡೆಯಲು ಸರಳ ವಿಧಾನಗಳು

1 ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ
2 ಆಸ್ತಿ ಮಾಲೀಕರ ಫೋಟೊ
3 ಮಾಲೀಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು
4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ
5 ಸ್ವತ್ತಿನ ಛಾಯಾಚಿತ್ರ
6 ಆಸ್ತಿ ತೆರಿಗೆ ಪಾವತಿಸಿದ ರಶೀದಿ

ಈ ಮೇಲಿನ ದಾಖಲೆಗಳೊಂದಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ದಾಖಲೆಯನ್ನು ಪಡೆದುಕೊಳ್ಳಬಹುದು. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತಾ ಪಡೆಯಿರಿ.

ಸಹಾಯವಾಣಿ 
080-23003100

You Might Also Like

3 ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಸಚಿವ ಪರಮೇಶ್ವರ್

GOOD NEWS: ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ

BIG NEWS: ಶ್ರೀಮಂತ ಉದ್ಯಮಿಗಳ 6.15 ಲಕ್ಷ ಕೋಟಿ ಸಾಲ ವಜಾ, ಭಾರತೀಯರಿಗೆ ಬಗೆದ ದ್ರೋಹ: ಸಿಎಂ ಸಿದ್ದರಾಮಯ್ಯ

ಬೆಳಿಗ್ಗೆ ಈ 3 ಪದಾರ್ಥಗಳ ‘ಮ್ಯಾಜಿಕ್ ಪಾನೀಯ’ ಕುಡಿದರೆ ಸಾಕು: ಆಸಿಡಿಟಿ, ಹೊಟ್ಟೆ ಉಬ್ಬರ, ಅಜೀರ್ಣ ಶಾಶ್ವತವಾಗಿ ಮಾಯ!

BREAKING: ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ: ಓರ್ವ ಸ್ಥಳದಲ್ಲೇ ಸಾವು

TAGGED:just do this!Property Owners Note : Getting this account is now very easy
Share This Article
Facebook Copy Link Print

Latest News

3 ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ಭರ್ತಿ: ಸಚಿವ ಪರಮೇಶ್ವರ್
GOOD NEWS: ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ
BIG NEWS: ಶ್ರೀಮಂತ ಉದ್ಯಮಿಗಳ 6.15 ಲಕ್ಷ ಕೋಟಿ ಸಾಲ ವಜಾ, ಭಾರತೀಯರಿಗೆ ಬಗೆದ ದ್ರೋಹ: ಸಿಎಂ ಸಿದ್ದರಾಮಯ್ಯ
ಬೆಳಿಗ್ಗೆ ಈ 3 ಪದಾರ್ಥಗಳ ‘ಮ್ಯಾಜಿಕ್ ಪಾನೀಯ’ ಕುಡಿದರೆ ಸಾಕು: ಆಸಿಡಿಟಿ, ಹೊಟ್ಟೆ ಉಬ್ಬರ, ಅಜೀರ್ಣ ಶಾಶ್ವತವಾಗಿ ಮಾಯ!

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

EV ರೈಡರ್‌ಗಳಿಗೆ ಗುಡ್ ನ್ಯೂಸ್: ಬೆಂಗಳೂರಿನ 4 ಪ್ರಮುಖ ಹೆದ್ದಾರಿಗಳಲ್ಲಿ ಬರೋಬ್ಬರಿ 149 ವಿದ್ಯುತ್ ಚಾರ್ಜಿಂಗ್ ಸ್ಟೇಷನ್‌ !
ಬೈಕ್’ ನ ಟೈರ್’ಗೆ ಗಾಳಿ ತುಂಬಲು ‘ಮಸ್ತ್ ಐಡಿಯಾ’ ಮಾಡಿದ ಯುವಕ : ವಿಡಿಯೋ ಭಾರಿ ವೈರಲ್ |WATCH VIDEO
ನೀವು ಮಿಸ್ ಆಗಿ ಬೇರೆಯವರಿಗೆ ‘UPI’ ಮಾಡ್ಬಿಟ್ಟಿದ್ದೀರಾ ? ಜಸ್ಟ್ ಹೀಗೆ ಮಾಡಿ ನಿಮ್ಮ ಹಣ ವಾಪಸ್ ಬರುತ್ತೆ !

Entertainment

ʼನೀವು ವಿಮಲ್ ಅಭಿಮಾನಿಯೇʼ ? ಮದುವೆಯಲ್ಲಿ ವಧು ಕೇಳಿದ ಪ್ರಶ್ನೆಗೆ ಶಾರುಖ್ ಕಕ್ಕಾಬಿಕ್ಕಿ | Watch
BREAKING: ನಟ ದರ್ಶನ್ ಅರ್ಜಿ ವಿಚಾರಣೆ: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ರణವೀರ್ ಸಿಂಗ್ ‘ಧುರಂಧರ್’ ದರ್ಬಾರ್! ಮೊದಲ ದಿನವೇ ₹27 ಕೋಟಿ ಗಳಿಕೆ; ‘ಸೈಯಾರಾ’ ದಾಖಲೆ ಧೂಳೀಪಟ

Sports

ಮದುವೆ ರದ್ದಾಗುತ್ತಿದ್ದಂತೆ ಬಿಗ್ ಶಾಕ್: ಸ್ಮೃತಿ ಮಂಧಾನಾ ಜೊತೆಗಿನ ಪ್ರಪೋಸಲ್ ವಿಡಿಯೋ ಡಿಲೀಟ್ ಮಾಡಿದ ಪಲಾಶ್ ಮುಚ್ಚಲ್!
ಭಾರತಕ್ಕೆ ಬಿಗ್ ಬೂಸ್ಟ್: T20 ವಿಶ್ವಕಪ್‌ಗೆ ಮುನ್ನ ದ. ಆಫ್ರಿಕಾ ಸರಣಿಯಲ್ಲಿ ಶುಭ್ಮನ್ ಗಿಲ್ ಕಮ್‌ಬ್ಯಾಕ್! ಉಪ ನಾಯಕನಾಗಿ ಅಖಾಡಕ್ಕೆ ಎಂಟ್ರಿ
BREAKING: KSCA ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

Special

ಸೊಳ್ಳೆ ಕಾಟಕ್ಕೆ ರಾಮಬಾಣ ಪಚ್ಚ ಕರ್ಪೂರ….!
ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?
ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಮಾಡಬೇಡಿ ಈ ತಪ್ಪು….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?