ಇಂದಿನಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ನೋ‌ಯ್ಡಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ ಹತ್ತರವರೆಗೆ ಮಾಯಾನಗರಿ ಮುಂಬೈನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.‌ ಈ ಕುರಿತು ಪ್ರೊ ಕಬಡ್ಡಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

ಇಂದಿನ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ. ತಮ್ಮ ಹೋಂ ಗ್ರೌಂಡಲ್ಲಿ ಬೆಂಗಳೂರು ಬುಲ್ಸ್ ಜೊತೆ ಸೆಣಸಾಡಲಿದೆ. ಇದು ಪ್ರೊ ಕಬಡ್ಡಿ ಸೀಸನ್ 10ರ  56 ಹಾಗೂ 57ನೇ ಪಂದ್ಯವಾಗಿದೆ. ಯು ಮುಂಬಾ ತಂಡದಲ್ಲಿ ಯುವ ಕಬಡ್ಡಿ ಆಟಗಾರ ಅಮೀರ್ ಮೊಹಮ್ಮದ್ ಜಾಫರ್ ಧಾನಿಶ್ ಈ ಬಾರಿ ಕಬಡ್ಡಿಯಲ್ಲಿ ಮಿಂಚುತ್ತಿದ್ದು, ಇಂದು ಎಲ್ಲರ ಕಣ್ಣು ಇವರ ಮೇಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read