ಪ್ರೊ ಕಬಡ್ಡಿ: ಇಂದು ದಬಾಂಗ್ ಡೆಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಕಾದಾಟ

ಇಂದು ಪ್ರೊ ಕಬಡ್ಡಿ ಯ 53ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿವೆ. ಗುಜರಾತ್ ಜೈಂಟ್ಸ್ ಆಡಿರುವ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯದಲ್ಲಿ ಸೋಲು ಕಂಡಿದ್ದು, ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕಳೆದ ಬಾರಿ ಪುಣೇರಿ ಪಲ್ಟಾನ್ ತಂಡವನ್ನು ಫೈನಲ್ ಅಂತಕ್ಕೆ ಕರೆದುಕೊಂಡು ಹೋಗಿದ್ದ ಫಜೆಲ್ ಸುಲ್ತಾನ್ ಅತ್ರಾಚಲಿ ಈಗ ಗುಜರಾತ್ ಜೆಂಟ್ಸ್ ನ ನಾಯಕನಾಗಿದ್ದು, ತಮ್ಮ ತಂಡಕ್ಕೆ ಸಾಕಷ್ಟು ಟಾಕಲ್ಸ್ ಪಾಯಿಂಟ್ಗಳನ್ನು ತಂದು ಕೊಡುತ್ತಿದ್ದಾರೆ.

ದಬಾಂಗ್ ಡೆಲ್ಲಿಯ ನವೀನ್ ಎಕ್ಸ್ಪ್ರೆಸ್ ಮತ್ತೊಮ್ಮೆ ಗಾಯದಿಂದ ಬಳಲುತ್ತಿದ್ದು,  ಇಂದು ಪಂದ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ. ಈ ಬಲಿಷ್ಠ ತಂಡದ ಎದುರು ದಬಾಂಗ್ ಇಲ್ಲಿ ಯಾವ ರೀತಿ ಉತ್ತರ ನೀಡಲಿದೆ ಕಾದುನೋಡಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read