ಗರ್ಭಿಣಿಯರು ಅತಿಯಾದ ಬಾಯಾರಿಕೆ ನಿವಾರಿಸಿಕೊಳ್ಳಲು ಮಾಡಿ ಈ ಉಪಾಯ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಬಾಯಾರಿಕೆ ಆಗುತ್ತಿರುತ್ತದೆ. ಹಾಗೇ ಅವರು ನೀರನ್ನು ಸರಿಯಾಗಿ ಕುಡಿಯಬೇಕು. ಆದರೆ ಕೆಲವರಿಗೆ ಅತಿಯಾದ ಬಾಯಾರಿಕೆ ಇರುತ್ತದೆ. ಇದನ್ನು ನಿಯಂತ್ರಿಸಲು ಈ ನೈಸರ್ಗಿಕ ಪರಿಹಾರವನ್ನು ಮಾಡಿ.

*ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇದು ದೇಹದಲ್ಲಿನ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಪೋಷಣೆಯನ್ನು ಸಹ ಮಾಡುತ್ತದೆ.

*ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಸಕ್ಕರೆ ಮುಕ್ತ ಹಣ್ಣಿನ ರಸ ಮತ್ತು ಹಾಲನ್ನು ಸಹ ಕುಡಿಯಬೇಕು.

*ಕಡಿಮೆ ಉಪ್ಪು ಮತ್ತು ಮಸಾಲೆಯುಕ್ತ ವಸ್ತುಗಳನ್ನು ಸೇವಿಸಿ. ಸೋಡಾ ಅಥವಾ ಕೆಫಿನ್ ಇರುವ ಪಾನೀಯಗಳನ್ನು ಕುಡಿಯಬೇಡಿ.

*ಯಾವಾಗಲೂ ಎಲ್ಲಿಗೆ ಹೋದರು ನಿಮ್ಮೊಂದಿಗೆ ನೀರಿನ ಬಾಟಲ್ ನ್ನು ತೆಗೆದುಕೊಂಡು ಹೋಗಿ. ಮನೆಯಲ್ಲಿ ನಿಂಬೆ ಪಾನಕ ತಯಾರಿಸಿ ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read