ವಡೋದರಾದಲ್ಲಿ ಪ್ರಧಾನಿ ಮೋದಿ ಇಂದು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಸ್ಪೇನ್ ಅಧ್ಯಕ್ಷರ ಜೊತೆ ಮೋದಿ ರೋಡ್ ಶೋ ನಡೆಸಿದರು.
ಹೌದು. ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರು ವಡೋದರಾದಲ್ಲಿ ನಡೆದ ರೋಡ್ ಶೋನಲ್ಲಿ ಭಾಗಿಯಾದರು. ಹಾಗೂ ಹಲವು ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾದರು ಮತ್ತು ಜನರನ್ನು ಸ್ವಾಗತಿಸಿದರು.
ಇಬ್ಬರೂ ನಾಯಕರು ಇಂದು ವಡೋದರಾದಲ್ಲಿ ಸಿ 295 ವಿಮಾನದ ಅಂತಿಮ ಅಸೆಂಬ್ಲಿ ಲೈನ್ ಸ್ಥಾವರವನ್ನು ಉದ್ಘಾಟಿಸಲಿದ್ದಾರೆ.
https://twitter.com/ANI/status/1850758409848836299
https://twitter.com/ANI/status/1850755319640830437