ವಿಮಾನವನ್ನು ಒಂದೇ ಚಕ್ರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲಟ್ : ವಿಡಿಯೋ ವೈರಲ್

ವಿಮಾನದ ಪೈಲಟ್ ಓರ್ವ ಒಂದೇ ಚಕ್ರದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದು, ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಕೇಪ್ ಏರ್ ಸೆಸ್ನಾ 402 ವಿಮಾನವು ಬೋಸ್ಟನ್ ನ ಲೋಗನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು, ಲ್ಯಾಂಡಿಂಗ್ ಗೇರ್ ವ್ಯವಸ್ಥೆಯಿಂದ ಒಂದು ಚಕ್ರವನ್ನು ಮಾತ್ರ ಇಳಿಸಲಾಗಿತ್ತು.
ಇಬ್ಬರು ಪ್ರಯಾಣಿಕರು ಮತ್ತು ಒಬ್ಬ ಸಿಬ್ಬಂದಿಯನ್ನು ಹೊತ್ತ ವಿಮಾನವು ಲೋಗನ್ ವಿಮಾನ ನಿಲ್ದಾಣದಿಂದ ಮೈನ್ ನ ಬಾರ್ ಹಾರ್ಬರ್ ಗೆ ಹೊರಟಿತ್ತು. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.

https://twitter.com/i/status/1836125985785172472

https://twitter.com/i/status/1836125985785172472

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read