ಈ ಸಮಸ್ಯೆ ಇರುವವರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ

ಏಲಕ್ಕಿಯನ್ನು ಅಡುಗೆಯಲ್ಲಿ ಪರಿಮಳ ಹೆಚ್ಚಿಸಲು ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಇದು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಇವರು ಇದನ್ನು ಸೇವಿಸದಿರುವುದೇ ಉತ್ತಮ.

*ಗರ್ಭಿಣಿಯರು ಏಲಕ್ಕಿ ಸೇವಿಸಿದರೆ ಗರ್ಭಪಾತವಾಗುವ ಸಂಭವವಿದೆ. ಹಾಗಾಗಿ ಗರ್ಭಿಣಿಯರು ಏಲಕ್ಕಿಯನ್ನು ಸೇವಿಸದಿರುವುದೇ ಉತ್ತಮ.

* ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಅಂಥವರು ಏಲಕ್ಕಿಯನ್ನು ಸೇವಿಸಬೇಡಿ.

*ಅಲರ್ಜಿ ಸಮಸ್ಯೆ ಇರುವವರು ಏಲಕ್ಕಿಯಿಂದ ದೂರವಿರಿ. ಇದರಿಂದ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ ಕಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read