ಸುಗಮ ಸಂಚಾರದ ವಿಡಿಯೋ ಟ್ವೀಟ್ ಮಾಡಿದ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ರಾಜ್ಯದ ಸೌಂದರ್ಯವನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಾರೆ.

ರಾಜಧಾನಿ ಇಟಾ ನಗರದ ಪ್ರಮುಖ ಪ್ರದೇಶವೊಂದರ ಸಂಚಾರವು ಅದೆಷ್ಟು ಸುಗಮವಾಗಿದೆ ಎಂದು ತೋರುವ ಚಿತ್ರವೊಂದನ್ನು ಏಪ್ರಿಲ್ 15ರಂದು ಟ್ವೀಟ್ ಮಾಡಿದ್ದಾರೆ ಖಂಡು.

“ಬಹಳ ಸುಂದರವೇ ಸರಿ ! ಶಿಸ್ತಿನ ವಿಚಾರದಲ್ಲಿ ಸಂಚಾರದ ಹರಿವು ಅನುಕರಣೀಯವಾಗಿದ್ದು, ಬಹಳ ತೃಪ್ತಿ ಕೊಡುತ್ತಿದೆ ! ನಗರದ ಜೀವನವನ್ನು ಇನ್ನಷ್ಟು ಸರಳ ಹಾಗೂ ಉತ್ತಮಗೊಳಿಸಲು ಪ್ರತಿಯೊಬ್ಬ ನಾಗರಿಕನೂ ಪ್ರಮುಖ ಪಾಲುದಾರನೇ ಆಗಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಇಟಾನಗರದ ಮೂಲ ಸೌಕರ್ಯಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಥ್ಯಾಂಕ್ಯೂ ಸೋ ಮಚ್‌…….” ಎಂದು ಖಂಡು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

https://twitter.com/PemaKhanduBJP/status/1647240360899530753?ref_src=twsrc%5Etfw%7Ctwcamp%5Etweetembed%7Ctwterm%5E1647240360899530753%7Ctwgr%5E011f71fdb5feb14ca64a4b083d17f654be856462%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpema-khandu-shares-stunning-drone-video-of-arunachal-pradeshs-seamless-flow-of-traffic-watch-2361449-2023-04-18

https://twitter.com/PemaKhanduBJP/status/1647240360899530753?ref_src=twsrc%5Etfw%7Ctwcamp%5Etweetembed%7Ctwterm%5E1647618559571271684%7Ctwgr%5E011f71fdb5feb14ca64a4b083d17f654be856462%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fpema-khandu-shares-stunning-drone-video-of-arunachal-pradeshs-seamless-flow-of-traffic-watch-2361449-2023-04-18

https://twitter.com/PemaKhanduBJP/status/1647240360899530753?ref_src=twsrc%5Etfw%7Ctwcamp%5Etweetembed%7Ctwterm%5E1647273962013859847%7Ctwgr%5E011f71fdb5feb14ca64a4b083d17f654be856462%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fpema-khandu-shares-stunning-drone-video-of-arunachal-pradeshs-seamless-flow-of-traffic-watch-2361449-2023-04-18

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read