ಪಾಟ್ನಾ: ಪಾಟ್ನಾದಲ್ಲಿ ಕೂದಲೆಳೆ ಅಂತರದಲ್ಲಿ ವಿಮಾನ ದುರಂತ ತಪ್ಪಿದೆ. ವಿಮಾನ ಲ್ಯಾಂಡಿಂಗ್ ವೇಳೆ ಲೇಜರ್ ಲೈಟ್ ನಿಂದ ತೊಂದರೆಯಾಗಿದೆ.
ಲೇಜರ್ ಲೈಟ್ ನಿಂದಾಗಿ ವಿಮಾನದ ಪೈಲಟ್ ಗೊಂದಲಕ್ಕೀಡಾಗಿದ್ದಾರೆ. ಈ ವೇಳೆ ಫ್ಲೈಟ್ ಬ್ಯಾಲೆಮ್ಸ್ ಕಳೆದುಕೊಂಡಂತಾಗಿದೆ. ಸಮಸ್ಯೆಯಾದರೂ ಸಮಯ ಪ್ರಜ್ಞೆ ಮೆರೆದ ಪೈಲಟ್ ಸುರಕ್ಷಿತವಾಗಿ ವಿಮನವನ್ನು ಲ್ಯಾಂಡ್ ಮಾಡಿದ್ದಾರೆ.
ಘಟನೆಯ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.