ಇಲ್ಲಿದೆ ಮಾರಾಟ ಸ್ಥಗಿತಗೊಂಡ ‘ಪತಂಜಲಿ’ ಯ 14 ಉತ್ಪನ್ನಗಳ ಸಂಪೂರ್ಣ ಪಟ್ಟಿ

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಉತ್ತರಾಖಾಂಡ ಸರ್ಕಾರದ ಪರವಾನಗಿ ಪ್ರಾಧಿಕಾರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳನ್ನು ಅಮಾನತುಗೊಳಿಸಿದ್ದು, ಇವುಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದೆ.

ಈ ಕುರಿತಂತೆ ಈಗಾಗಲೇ 5,606 ಫ್ರಾಂಚೈಸಿ ಅಂಗಡಿಗಳಿಗೆ ಸೂಚನೆಯನ್ನು ನೀಡಲಾಗಿದ್ದು, ಜೊತೆಗೆ ಈ ಉತ್ಪನ್ನಗಳ ಜಾಹೀರಾತುಗಳನ್ನು ಮಾಧ್ಯಮ ವೇದಿಕೆಗಳಿಂದ ಹಿಂಪಡೆಯುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ಹೇಳಿದೆ.

ಮಾರಾಟ ಸ್ಥಗಿತಗೊಂಡಿರುವ ಪತಂಜಲಿಯ ಈ 14 ಉತ್ಪನ್ನಗಳ ಪಟ್ಟಿ ಈ ಕೆಳಕಂಡಂತೆ ಇದೆ.

ಸ್ವಾಸರಿ ಗೋಲ್ಡ್  (Swasari Gold)

ಸ್ವಾಸರಿ ವಟಿ  (Swasari Vati)

ಬ್ರೋಂಕೊಮ್  (Bronchom)

ಸ್ವಾಸರಿ ಪ್ರವಯಿ  (Swasari Pravahi)

ಸ್ವಾಸರಿ ಅವಲೆಹ್  (Swasari Avaleh)

ಮುಕ್ತ ವಟಿ ಎಕ್ಸ್ಟ್ರಾ ಪವರ್  (MuktaVati Extra Power)

ಲಿಪಿಡಮ್  (Lipidom)

ಬಿಪಿ ಗ್ರಿಟ್  (Bp Grit)

ಮಧು ಗ್ರಿಟ್  (Madhugrit)

ಮಧುನಾಶಿನಿ ವಟಿ ಎಕ್ಸ್ಟ್ರಾ ಪವರ್  (MadhunashiniVati Extra Power)

ಲಿವಮೃತ್ ಅಡ್ವಾನ್ಸ್  (Livamrit Advance)

ಲಿವೋ ಗ್ರಿಟ್  (Livogrit)

ಐ ಗ್ರಿಟ್ ಗೋಲ್ಡ್  (Eyegrit Gold)

ಪತಂಜಲಿ ದೃಷ್ಟಿ ಐ ಡ್ರಾಪ್  (Patanjali Drishti Eye Drop)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read