ಪುರುಷರ ಶಾಟ್ ಪುಟ್ ಫೈನಲ್ ಎಫ್ 46 ನಲ್ಲಿ ಭಾರತದ ಸಚಿನ್ ಖಿಲಾರಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಇದು ಪ್ಯಾರಿಸ್ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾರತದ 11ನೇ ಪದಕವಾಗಿದೆ. ಪುರುಷರ ಶಾಟ್ ಪುಟ್ ಫೈನಲ್ ಎಫ್ 46 ನಲ್ಲಿ ಭಾರತದ ಸಚಿನ್ ಖಿಲಾರಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

Sign in to your account