ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಪೂರ್ಣ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಹೊಸ ಉದ್ಯಮವನ್ನು ಆರಂಭಿಸಿದ್ದು, ಅದೇ ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ. ಇಲ್ಲಿ ಭಯೋತ್ಪಾದಕರು, ರೇಪಿಸ್ಟ್‌ಗಳು, ಅಪರಾಧಿಗಳಿಗೆ ಭರಪೂರವಾಗಿ ರಾಜಾತಿಥ್ಯ ದೊರೆಯುತ್ತಿದೆ. ಶಿಕ್ಷೆ ಅನುಭವಿಸಬೇಕಾಗಿದ್ದ ಜೈಲನ್ನು ವಿಲಾಸಿ ಜೀವನ ಕಳೆಯುವ ಕೇಂದ್ರವನ್ನಾಗಿಸಿರುವುದೇ ಕಾಂಗ್ರೆಸ್ ಸರ್ಕಾರದ ಎರಡುವರೆ ವರ್ಷಗಳ ಏಕೈಕ ಸಾಧನೆ ಎಂದು ಟೀಕಿಸಿದೆ.
ಸಂಪೂರ್ಣ ದಿವಾಳಿಯಾಗಿರುವ @INCKarnataka ಸರ್ಕಾರ ಹೊಸ ಉದ್ಯಮವನ್ನು ಆರಂಭಿಸಿದ್ದು, ಅದೇ ಪರಪ್ಪನ ಅಗ್ರಹಾರ ರೆಸಾರ್ಟ್ಸ್ & ಹೋಮ್ ಸ್ಟೇ!!
— BJP Karnataka (@BJP4Karnataka) November 8, 2025
ಇಲ್ಲಿ ಭಯೋತ್ಪಾದಕರು, ರೇಪಿಸ್ಟ್‌ಗಳು, ಅಪರಾಧಿಗಳಿಗೆ ಭರಪೂರವಾಗಿ ರಾಜಾತಿಥ್ಯ ದೊರೆಯುತ್ತಿದೆ!!
ಶಿಕ್ಷೆ ಅನುಭವಿಸಬೇಕಾಗಿದ್ದ ಜೈಲನ್ನು ವಿಲಾಸಿ ಜೀವನ ಕಳೆಯುವ ಕೇಂದ್ರವನ್ನಾಗಿಸಿರುವುದೇ ಕಾಂಗ್ರೆಸ್… pic.twitter.com/KKOCiaDOcQ
