BREAKING : ಪ್ಯಾರಾ ಏಷ್ಯನ್ ಗೇಮ್ಸ್ : ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾರತದ ‘ಸುಹಾಸ್ ಯತಿರಾಜ್’ ಗೆ ಚಿನ್ನ

ಹೌಂಗ್ಝೌ : ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ( INDIA)   ಮತ್ತೊಂದು ಚಿನ್ನದ ಪದಕ ( Gold) ಲಭಿಸಿದೆ.

ಪುರುಷರ ಬ್ಯಾಡ್ಮಿಂಟನ್ ನಲ್ಲಿ ಭಾರತದ ಸುಹಾಸ್ ಯತಿರಾಜ್ ಗೆ ಚಿನ್ನದ ಪದಕ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ಎಸ್ಎಲ್-4 ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ನಲ್ಲಿ ಮೂರನೇ ಚಿನ್ನ ಗೆದ್ದಿದ್ದಾರೆ. ಮಲೇಷ್ಯಾದ ಮೊಹಮ್ಮದ್ ಅಮೀನ್ ವಿರುದ್ಧ 2-1 ಅಂಕಗಳೊಂದಿಗೆ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ.

https://twitter.com/Media_SAI/status/1717777691192299970

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read