BREAKING : ಪ್ಯಾರಾ ಏಷ್ಯನ್ ಗೇಮ್ಸ್ : ಪುರುಷರ ಲಾಂಗ್ ಜಪ್ ನಲ್ಲಿ ಭಾರತದ ‘ಧರ್ಮರಾಜ್ ಸೊಲೈರಾಜ್’ ಗೆ ಚಿನ್ನದ ಪದಕ

ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು, ಮತ್ತೊಂದು ಚಿನ್ನದ ಪದಕವನ್ನು ಭಾರತ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಪುರುಷರ ಲಾಂಗ್ ಜಪ್ ನಲ್ಲಿ ಭಾರತದ ಧರ್ಮರಾಜ್ ಸೊಲೈರಾಜ್ ಚಿನ್ನದ ಪದಕ ಪಡೆದಿದ್ದಾರೆ.ಪುರುಷರ ಲಾಂಗ್ ಜಂಪ್-ಟಿ 64 ನಲ್ಲಿ ಧರ್ಮರಾಜ್ ಸೊಲೈರಾಜ್. ಪ್ಯಾರಾ-ಅಥ್ಲೀಟ್ 6.80 ಜಿಗಿತದೊಂದಿಗೆ ಹೊಸ ಏಷ್ಯನ್ ದಾಖಲೆ ಮತ್ತು ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು.

https://twitter.com/Media_SAI/status/1717833105846030491

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read