ಆರೋಗ್ಯಕರ ಪಾಲಕ್ ಪೂರಿ

ಹಸಿರು ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪಾಲಾಕ್ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಪಾಲಕ್ ಪನ್ನೀರ್ ತಿಂದು ಬೇಸರವಾದವರು ಪಾಲಕ್  ಪೂರಿ ಮಾಡಿ ರುಚಿ ಸವಿಯಬಹುದು.

ಪಾಲಕ್ ಪೂರಿಗೆ ಬೇಕಾಗುವ ಪದಾರ್ಥ :

2 ಕಪ್ ಗೋಧಿ ಹಿಟ್ಟು

ನೀರು

2 ಚಮಚ ತುಪ್ಪ

ರುಚಿಗೆ ತಕ್ಕಷ್ಟು ಉಪ್ಪು

ಕರಿಯಲು ಎಣ್ಣೆ

ಪಾಲಕ್ ಸೊಪ್ಪು

ಪಾಲಕ್ ಪೂರಿ ಮಾಡುವ ವಿಧಾನ :

ಮೊದಲು ಪಾಲಕ್ ಸೊಪ್ಪುಗಳನ್ನು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಗೋದಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ. ಅದಕ್ಕೆ ಉಪ್ಪನ್ನು ಹಾಕಿ,‌ ನೀರು, ತುಪ್ಪವನ್ನು ಹಾಕಿ ಪೂರಿ ಹಿಟ್ಟಿಗೆ ಕಲಸಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಹಿಟ್ಟನ್ನು ಪೂರಿ ಆಕಾರದಲ್ಲಿ ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read