ಪಾಕಿಸ್ತಾನಿ ಪತ್ರಕರ್ತರೊಬ್ಬರು ಟರ್ಕಿಯ ಮಾರಾಟಗಾರರಿಂದ ಐಸ್ ಕ್ರೀಮ್ ಅನ್ನು ಕಸಿದುಕೊಳ್ಳುವ ವಿಡಿಯೋ ಒಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ ಮತ್ತು ಅಸಭ್ಯ ವರ್ತನೆಗಾಗಿ ಇಂಟರ್ನೆಟ್ ಬಳಕೆದಾರರು ವ್ಯಕ್ತಿಯನ್ನು ದೂಷಿಸಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಅಜರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 16 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಟರ್ಕಿಶ್ ಮಾರಾಟಗಾರನಿಂದ ಐಸ್ ಕ್ರೀಮ್ ಕೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳುವುದನ್ನು ಕಾಣಬಹುದು. ಐಸ್ ಕ್ರೀಮ್ ಕೋನ್ ಇರುವ ರಾಡ್ ಹಿಡಿದು ಸಿಹಿಯನ್ನು ಬಾಯಿಗೆ ತುರುಕಿಕೊಂಡಿದ್ದಾನೆ.
ಆತನ ಸುತ್ತಲೂ ಭಾರೀ ಜನಸಮೂಹವೇ ನೆರೆದಿರುವುದನ್ನು ಕಾಣಬಹುದು. ಟರ್ಕಿಯ ಐಸ್ ಕ್ರೀಮ್ ಮಾರಾಟಗಾರನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
https://twitter.com/azharkhn4/status/1612391152220803072?ref_src=twsrc%5Etfw%7Ctwcamp%5Etweetembed%7Ctwterm%5E1612391152220803072%7Ctwgr%5E6d2ff794fe2f335d50b2b8c60ba58f47338cce59%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-journalist-shares-video-of-man-snatching-ice-cream-from-turkish-vendor-not-everyone-is-happy-2319682-2023-01-10
https://twitter.com/omar_quraishi/status/1612395841943404545?ref_src=twsrc%5Etfw%7Ctwcamp%5Etweetembed%7Ctwterm%5E1612395841943404545%7Ctwgr%5E6d2ff794fe2f335d50b2b8c60ba58f47338cce59%7Ctwcon%5Es1_&ref_url=https%3A%2F%2Fwww.i
https://twitter.com/SMYaaseen1/status/1612396142658211841?ref_src=twsrc%5Etfw%7Ctwcamp%5Etweetembed%7Ctwterm%5E1612396142658211841%7Ctwgr%5E6d2ff794fe2f335d50b2b8c60ba58f47338cce59%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-journalist-shares-video-of-man-snatching-ice-cream-from-turkish-vendor-not-everyone-is-happy-2319682-2023-01-10