ಆಪ್ಟಿಕಲ್​ ಇಲ್ಯೂಷನ್​ ಒಳಗಿರುವ ಎರಡು ಶಬ್ದಗಳನ್ನು ಗುರುತಿಸಬಲ್ಲಿರಾ ?

ಸಾಮಾಜಿಕ ಮಾಧ್ಯಮದಲ್ಲಿ ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಬಹಳ ವೈರಲ್​ ಆಗುತ್ತಿವೆ. ಅವು ಸ್ವಲ್ಪ ಟ್ರಿಕಿ ಆದರೂ ಮನರಂಜನೆ ನೀಡುತ್ತದೆ.

ತಲೆಯನ್ನು ಕೆರೆದುಕೊಳ್ಳುವಂತೆ ಮಾಡುವುದರ ಜೊತೆಗೆ ಬುದ್ಧಿಮತ್ತೆಯನ್ನೂ ಹೆಚ್ಚಿಸುತ್ತದೆ. ಮಾತ್ರವಲ್ಲದೇ ಆಪ್ಟಿಕಲ್ ಭ್ರಮೆಗಳಲ್ಲಿ ಸಮಯವನ್ನು ಕಳೆಯಲು ಸಹಾಯ ಮಾಡುತ್ತದೆ.

ಅಂಥದ್ದೇ ಒಂದು ಆಪ್ಟಿಕಲ್​ ಇಲ್ಯೂಷನ್​ ಇಲ್ಲಿದೆ. ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುವ ಈ ಇಲ್ಯೂಷನ್​ನಲ್ಲಿ ನೀವು ಹಸಿರು ಪಟ್ಟಿಗಳ ಛಾಯೆಗಳನ್ನು ನೋಡಬಹುದು. ಇಲ್ಲಿ ನೀವು ಮಾಡಬೇಕಿರುವುದು, ಈ ಚಿತ್ರದಲ್ಲಿ ಇರುವ ಎರಡು ಗುಪ್ತ ಪದಗಳನ್ನು ಹುಡುಕುವುದು.

10 ಸೆಕೆಂಡುಗಳ ಟೈಮ್​ನಲ್ಲಿ ಪಟ್ಟೆ ಸುರುಳಿಯಲ್ಲಿ ಇರುವ ಅಕ್ಷರಗಳನ್ನು ಗುರುತಿಸುವುದು ನಿಮ್ಮ ಕೆಲಸ. ನಿಮ್ಮಲ್ಲಿ ಕೆಲವರು ಪದಗಳನ್ನು ಕಂಡುಕೊಂಡಿರಬಹುದು. ಆದರೆ ವೃತ್ತಾಕಾರದ ಚಲನೆಯಲ್ಲಿ ಚಲಿಸುವ ಪಟ್ಟೆಗಳು ನಿಮ್ಮ ಕಣ್ಣುಗಳು ಮೋಸಗೊಳ್ಳಬಹುದು. ಆದರೆ ನಿರಾಶೆಗೊಳ್ಳಬೇಡಿ, ಏಕೆಂದರೆ ನಾವು ನಿಮಗೆ ಸಹಾಯ ಮಾಡುತ್ತಿದ್ದೇವೆ,

ಚಿತ್ರವನ್ನು ಮೇಲಕ್ಕೆ ಮತ್ತು ಕೆಳಕ್ಕೆ ತಿರುಗಿಸಲು ಮತ್ತು ಸ್ಕ್ರಾಲ್ ಮಾಡಲು ಪ್ರಯತ್ನಿಸಿ, ನೀವು ಗುಪ್ತ ಪದಗಳನ್ನು ನೋಡಲು ಸಾಧ್ಯವಾಗಬಹುದು. ಇನ್ನೂ ಸಾಧ್ಯವಾಗಿಲ್ಲವಾದರೆ ಉತ್ತರ ಇಲ್ಲಿದೆ ನೋಡಿ. ಅದು ಇಂಗ್ಲಿಷ್​ನ ‘Free’ ಮತ್ತು ‘Spin’.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read