ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್​ರ್​ನಲ್ಲಿ ಶೇರ್​ ಮಾಡಿದ್ದು, ಇದೀಗ ಸಕತ್​ ವೈರಲ್​ ಆಗಿದೆ.

ತಮ್ಮ ಕಚೇರಿ ಬೆಳ್ಳಂಬೆಳಗ್ಗೆ ಯಾವುದಕ್ಕೆ ಸಾಕ್ಷಿಯಾಗುತ್ತದೆ ಎನ್ನುವ ಇಣುಕು ನೋಟ ಇದು ಎಂದು ಬರೆದು ಅದನ್ನು ಶೇರ್​ ಮಾಡಿದ್ದಾರೆ. ಚಿತ್ರದಲ್ಲಿ ಮೂರು ನಾಯಿಗಳು ಓಲಾ ಕಚೇರಿಯಲ್ಲಿ ಸೋಫಾಗಳ ಮೇಲೆ ಮಲಗಿರುವುದನ್ನು ಮತ್ತು ವಿಶ್ರಾಂತಿ ಪಡೆಯುವುದನ್ನು ನೋಡಬಹುದಾಗಿದೆ.

‘ಓಲಾ ಕಚೇರಿಯಲ್ಲಿ ಬೆಳಿಗ್ಗೆ’ ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಮಾಷೆಯ ಕಮೆಂಟ್ಸ್​ಗಳ ಸುರಿಮಳೆಯಾಗಿದೆ. ಹಲವಾರು ಬಳಕೆದಾರರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ” ನಾವು ಹೆಚ್ಚು ಹೆಚ್ಚು ಸಾಕುಪ್ರಾಣಿಗಳ ಜೊತೆ ಸ್ನೇಹ ಮಾಡಬೇಕು. ಅವುಗಳನ್ನೂ ಅಪಾಯಿಂಟ್​ ಮಾಡಿಕೊಳ್ಳಬೇಕು ಎಂದು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

https://twitter.com/bhash/status/1620630074524569600?ref_src=twsrc%5Etfw%7Ctwcamp%5Etweetembed%7Ctwterm%5E1620630074524569600%7Ctwgr%5Ebc1ff31b7c7839284cbef2e3a90d87bd6c86753d%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fola-boss-bhavish-aggarwal-shows-what-his-office-looks-like-in-morning-3742522

https://twitter.com/bhash/status/1620630074524569600?ref_src=twsrc%5Etfw%7Ctwcamp%5Etweetembed%7Ctwterm%5E1620650573082271745%7Ctwgr%5Ebc1ff31b7c7839284cbef2e3a90d87bd6c86753d%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fola-boss-bhavish-aggarwal-shows-what-his-office-looks-like-in-morning-3742522

https://twitter.com/bhash/status/1620630074524569600?ref_src=twsrc%5Etfw%7Ctwcamp%5Etweetembed%7Ctwterm%5E1620654378687533057%7Ctwgr%5Ebc1ff31b7c7839284cbef2e3a90d87bd6c86753d%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fola-boss-bhavish-aggarwal-shows-what-his-office-looks-like-in-morning-3742522

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read