KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಾಸಾಶನ ಪಡೆಯುವ ಫಲಾನುಭವಿಗಳೇ ಗಮನಿಸಿ : ಬ್ಯಾಂಕ್, ಅಂಚೆ ಖಾತೆಗೆ `ಆಧಾರ್’ ಜೋಡಣೆ ಕಡ್ಡಾಯ

Published October 16, 2023 at 5:22 am
Share
SHARE

ಬೆಂಗಳೂರು :ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆಗಳಿಗೆ ನೇರವಾಗಿ ಮಾಸಾಶನ ಮೊತ್ತ ಪಾವತಿಯಾಗುವುದರಿಂದ, ಫಲಾನುಭವಿಗಳು ಕೂಡಲೆ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು.

ಸರ್ಕಾರದಿಂದ ಸಾಮಾಜಿಕ ಭಧ್ರತೆಯ ವಿವಿಧ ಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಸೇರಿದಂತೆ ವಿವಿಧ ಯೋಜನೆಯಡಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಪಿಂಚಣಿ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಕಳೆದ ಸೆಪ್ಟಂಬರ್ ತಿಂಗಳಿನಿಂದಲೇ ನೇರ ಹಣ ಸಂದಾಯ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸಲು ಸರ್ಕಾರ ತೀರ್ಮಾನಿಸಿರುತ್ತದೆ.

ಎನ್‍ಸಿಪಿಐ ಜೋಡಣೆ ಮಾಡಿಸದಿರುವ ಫಲಾನುಭವಿಗಳ ಖಾತೆಗೆ ಸರ್ಕಾರದಿಂದ ಬರುವ ಮಾಸಿಕ ಪಿಂಚಣಿ ಅತಿ ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ.  ಹೀಗಾಗಿ ಎನ್‍ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ) ಜೋಡಣೆ ಮಾಡಿಸದಿರುವ ಫಲಾನುಭವಿಗಳು ನಿರ್ಲಕ್ಷ್ಯ ತೋರದೆ, ಕೂಡಲೆ ತಾವು ಹೊಂದಿರುವ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಬೇಕು.

ಮಾಸಾಶನ ಫಲಾನುಭವಿಗಳು ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ಆಧಾರ್ ಜೋಡಣೆ ಬಾಕಿ ಇರುತ್ತದೆ.  ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ, ಎನ್‍ಪಿಸಿಐ ಮ್ಯಾಪಿಂಗ್ ಬಾಕಿ ಇರುವುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ಮ್ಯಾಪಿಂಗ್ ಕಾರ್ಯ ಬಾಕಿ ಇದ್ದಲ್ಲಿ, ನೇರವಾಗಿ ಫಲಾನುಭವಿಗಳೇ ತಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಥವಾ ಅಂಚೆ ಖಾತೆ ಪುಸ್ತಕದೊಂದಿಗೆ ಸಂಬಂಧಪಟ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ನೀಡಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಕೊಳ್ಳಬೇಕು.

You Might Also Like

BREAKING: ಟೈಯರ್ ಬರ್ಸ್ಟ್ ಆಗಿ ಮನೆಗೆ ನುಗ್ಗಿದ ಬಸ್: ಅದೃಷ್ಟವಶಾತ್ ಪ್ರಯಾಣಿಕರು ಪಾರು

BREAKING: ಪಕ್ಷ ವಿರೋಧಿ ಚಟುವಟಿಕೆ ಆರೋಪ 5 ವರ್ಷ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಅಮಾನತುಗೊಳಿಸಿದ AAP

BIG NEWS: ಆರ್.ಅಶೋಕ್ ಏನಾದ್ರೂ ಜ್ಯೋತಿಷ್ಯ ಕಲ್ತಿದಾರಾ? ನನಗೂ ಟೈಂ ಕೊಡಿಸಿ, ನಾನೂ ಅವರನ್ನು ಭೇಟಿಯಾಗುತ್ತೇನೆ: ಡಿಸಿಎಂ ಟಾಂಗ್

BREAKING: ಅಪಘಾತದಲ್ಲಿ ಗಾಯಗೊಂಡಿದ್ದ PSI ಚಿಕಿತ್ಸೆ ಫಲಿಸದೇ ಸಾವು

BREAKING: ಮಹಿಳೆಯನ್ನು ಹತ್ಯೆಗೈದು ಶವವನ್ನು ಮೂಟೆ ಕಟ್ಟಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಎಸ್ಕೇಪ್!

TAGGED:Beneficiariesಫಲಾನುಭವಿಗಳುಆಧಾರ್ ಕಾರ್ಡ್Aadhaar cardbank accountಬ್ಯಾಂಕ್ ಖಾತೆಮಾಸಾಶನMonthly Pension
Share This Article
Facebook Copy Link Print

Latest News

BREAKING: ಟೈಯರ್ ಬರ್ಸ್ಟ್ ಆಗಿ ಮನೆಗೆ ನುಗ್ಗಿದ ಬಸ್: ಅದೃಷ್ಟವಶಾತ್ ಪ್ರಯಾಣಿಕರು ಪಾರು
BREAKING: ಪಕ್ಷ ವಿರೋಧಿ ಚಟುವಟಿಕೆ ಆರೋಪ 5 ವರ್ಷ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಅಮಾನತುಗೊಳಿಸಿದ AAP
BIG NEWS: ಆರ್.ಅಶೋಕ್ ಏನಾದ್ರೂ ಜ್ಯೋತಿಷ್ಯ ಕಲ್ತಿದಾರಾ? ನನಗೂ ಟೈಂ ಕೊಡಿಸಿ, ನಾನೂ ಅವರನ್ನು ಭೇಟಿಯಾಗುತ್ತೇನೆ: ಡಿಸಿಎಂ ಟಾಂಗ್
BREAKING: ಅಪಘಾತದಲ್ಲಿ ಗಾಯಗೊಂಡಿದ್ದ PSI ಚಿಕಿತ್ಸೆ ಫಲಿಸದೇ ಸಾವು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ
ಉಚಿತವಾಗಿ ವಿಮಾನದಲ್ಲಿ ಸಿಗುವ ಇವುಗಳನ್ನು ನೀವು ತೆಗೆದುಕೊಂಡು ಹೋದರೂ ಕೇಳುವುದಿಲ್ಲ !

Entertainment

ಕಬೀರ್ ಸಿಂಗ್ ನಟಿ ನಿಖಿತಾ ದತ್ತಾ, ತಾಯಿಗೆ ಕೋವಿಡ್-19 ಪಾಸಿಟಿವ್: ಮನೆ ಕ್ವಾರಂಟೈನ್‌ನಲ್ಲಿ ಚೇತರಿಕೆ!
BREAKING : ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ ರಾಯಭಾರಿಯಾಗಿ ನಟಿ ‘ತಮನ್ನಾ ಭಾಟಿಯಾ’ ನೇಮಕ.!
ʼಪದ್ಮಶ್ರೀʼ ಪ್ರಶಸ್ತಿ ವಿಜೇತ ಮಾವನಿಗೆ ಸೋದರ ಸೊಸೆಯಿಂದ ಹೃದಯಸ್ಪರ್ಶಿ ಗೌರವ | Watch Video

Sports

BIG NEWS : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಆಸ್ಪತ್ರೆಗೆ ದಾಖಲು : ಫೋಟೋ ವೈರಲ್
BREAKING NEWS: ಒಸ್ಟ್ರಾವಾದಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
BREAKING: KL ರಾಹುಲ್ ಶತಕದ ಬೆನ್ನಲ್ಲೇ ಭರ್ಜರಿ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ, ಒಂದೇ ಟೆಸ್ಟ್ ಪಂದ್ಯದಲ್ಲಿ 2 ಸೆಂಚುರಿ

Special

ನಿಮಗೆ ಗೊತ್ತಾ ? ʼಸ್ಮಾರ್ಟ್‌ ಫೋನ್‌ʼ ಬಳಸಿ ಪತ್ತೆ ಹಚ್ಚಬಹುದು ʼಹೋಟೆಲ್ʼ ಕೋಣೆಯಲ್ಲಿನ ʼಗುಪ್ತ ಕ್ಯಾಮೆರಾʼ
ನಿಮ್ಮ ಚರ್ಮಕ್ಕೆ ಸೂಕ್ತವಾದ ಸಾಬೂನು ಆಯ್ಕೆ ಮಾಡುವುದು ಹೇಗೆ…..?
ಈ ಕಾರಣಕ್ಕೆ ಹುಡುಗ್ರು ನೋಡ್ತಾರಂತೆ ಹುಡುಗಿಯರ ತುಟಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?