ಅತ್ಯಾಚಾರ ಆರೋಪದಿಂದ ದೇಶ ಬಿಟ್ಟಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮತ್ತೆ ಸುದ್ದಿಗೆ ಬಂದಿದ್ದಾನೆ. ಹೌದು. ಕೈಲಾಸದಲ್ಲಿ ಶಿವಣ್ಣನ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸಿ ನಿತ್ಯಾನಂದ ಎಂಜಾಯ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಕೈಲಾಸದಲ್ಲಿ ನಟ ಶಿವರಾಜ್ ಕುಮಾರ್ ರ ಜೋಗಯ್ಯ ಚಿತ್ರದ ಹಾಡಿಗೆ ಡ್ರಮ್ ಬಾರಿಸುತ್ತಾ ನಿತ್ಯಾನಂದ ಎಂಜಾಯ್ ಮಾಡಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿತ್ಯಾನಂದ ಸದ್ಯ ಈಕ್ವೆಡಾರ್ನ ಕರಾವಳಿಯಲ್ಲಿನ ಒಂದು ದ್ವೀಪದಲ್ಲಿ ತನ್ನದೇ ಆದ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ.
Get ready to groove to the rhythm of divine beats as the SPH takes the stage on the drums!
#YouthLead #YouthEmpowerment #Nithyananda #KAILASA #YouthDay pic.twitter.com/8EbqrHOwN6
— KAILASA's SPH NITHYANANDA (@SriNithyananda) August 13, 2023