‘ನೈಟ್ ಕರ್ಫ್ಯೂ’ ಚಿತ್ರದ ಟ್ರೈಲರ್ ರಿಲೀಸ್

ರವೀಂದ್ರ ನಿರ್ದೇಶನದ ‘ನೈಟ್ ಕರ್ಫ್ಯೂ’ ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಇದಕ್ಕೂ ಮುನ್ನ  ಚಿತ್ರತಂಡ  ಮಾಸ್ ಮ್ಯೂಸಿಕ್ ಅಡ್ಡ ಯುಟ್ಯೂಬ್ ಚಾನೆಲ್ ನಲ್ಲಿ ಇದರ ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಮಾಲಾಶ್ರೀ ಸೇರಿದಂತೆ ರಂಜನಿ ರಾಘವನ್, ರಂಗಾಯಣ ರಘು, ಸಾಧು ಕೋಕಿಲ, ಸಹನ ಶ್ರೀ, ಮಂಜು ಪಾವಗಡ, ಬಾಲರಾಜವಾಡಿ, ವರ್ಧನ್ ತೀರ್ಥಹಳ್ಳಿ, ಮತ್ತು ಅಶ್ವಿನಿ ತಾರಾ ಬಳಗದಲ್ಲಿದ್ದಾರೆ. ಸ್ವರ್ಣ ಗಂಗಾ ಫಿಲಂಸ್ ಬ್ಯಾನರ್ ನಲ್ಲಿ ಬಿಎಸ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ ರವೀಂದ್ರ ಸಂಭಾಷಣೆ ಜಾಗ್ವಾರ್ ಅವರ ಸಾಹಸ ನಿರ್ದೇಶನವಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read