ಡಿಸೆಂಬರ್ 27ರಿಂದ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ಟಿ ಟ್ವೆಂಟಿ ಸರಣಿ

NZ vs BAN: Dream11 Prediction 2nd ODI Match, Bangladesh tour of New Zealand, 2023 On Cricketnmore

ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ಏಕದಿನ ಸರಣಿ ಇತ್ತೀಚಿಗಷ್ಟೇ ಮುಕ್ತಾಯವಾಗಿದ್ದು, ನ್ಯೂಜಿಲ್ಯಾಂಡ್ ಸರಣಿ ತನ್ನದಾಗಿಸಿಕೊಂಡಿದೆ.  ಇದೀಗ ಡಿಸೆಂಬರ್ 27 ರಿಂದ 3 ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ.

ನ್ಯೂಜಿಲೆಂಡ್ ತಂಡ ಇಂತಿದೆ;

ಮಿಚೆಲ್ ಸ್ಯಾಂಟ್ನರ್ [ನಾಯಕ] ಮಾರ್ಕ್ ಚಾಪ್ಮನ್, ಫಿನ್ ಅಲೆನ್, ಜಾಕೋಬ್ ಡಫಿ, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ,  ಟಿಮ್ ಸೀಫರ್ಟ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಇಶ್ ಸೋಧಿ, ಬೆನ್ ಸಿಯರ್ಸ್,

ಬಾಂಗ್ಲಾದೇಶ ತಂಡ;

ನಜ್ಮುಲ್ ಹೊಸೈನ್ ಶಾಂಟೋ,[ನಾಯಕ] ತೌಹಿದ್ ಹೃದಯ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ಲಿಟ್ಟನ್ ದಾಸ್, ತಂಜಿಮ್ ಹಸನ್ ಸಾಕಿಬ್, ಸೌಮ್ಯ ಸರ್ಕಾರ್, ಮಹೇದಿ ಹಸನ್, ತನ್ವೀರ್ ಇಸ್ಲಾಂ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read