ಶ್ರೀಲಂಕಾದಲ್ಲೂ ಮೊಳಗಿದ ‘ಉಳುವ ಯೋಗಿಯ ನೋಡಲ್ಲಿ………’ ರೈತ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಕೆ

ನಾಡಿನ ರೈತರನ್ನು ಗೌರವಿಸುವ ನೇಗಿಲಯೋಗಿ ಹಾಡು ಶ್ರೀಲಂಕಾದಲ್ಲೂ ಮೊಳಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಹಿಳಾ ರೈತರ ಸಭೆಯಲ್ಲಿ ಕರ್ನಾಟಕದ ರೈತಗೀತೆ ‘ನೇಗಿಲ ಯೋಗಿ’ ಹಾಡಿಗೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದಾರೆ.

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಫಾಲೋಯರ್ಸ್ ಫೇಸ್ ಬುಕ್ ಪೇಜ್ ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದ್ದು, ನೇಗಿಲ ಯೋಗಿ ಹಾಡಲು ಜಗತ್ತಲ್ಲಿ ಪ್ರಸಿದ್ಧವಾಗಲಿ ಎಂದು ಹೇಳಲಾಗಿದೆ.

https://www.facebook.com/100077783889565/videos/965859014466608/?__tn__=%2CO

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read