UG CET, UG NEET ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 2ನೇ ಸುತ್ತಿನ ಸೀಟು ಹಂಚಿಕೆ ಬದಲಾವಣೆಗೆ ಅವಕಾಶ

ಯುಜಿ ಸಿಇಟಿ, ಯುಜಿನೀಟ್ 2024 ರ ಎರಡನೇ ಸೀಟು ಹಂಚಿಕೆಗೆ OPTIONS ಬದಲಾಯಿಸಲು / ತೆಗೆದು ಹಾಕಲು / ಕ್ರಮಾಂಕ ಬದಲಾಯಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವೆಬ್‌ಸೈಟಿನಲ್ಲಿ ಪೋರ್ಟಲ್ ಮುಂದಿನ ಸೂಚನೆವರೆಗೆ ಓಪನ್ ಇರುತ್ತದೆ.

ನವೀಕೃತ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿಗೆ ಭೇಟಿ ನೀಡರಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಸೂಚಿಸಿದ್ದಾರೆ.

Phone: 080-23 564 583

Helpline: 080-23 460 460.

e-mail: keauthority-ka@nic.in

Website: http://kea.kar.nic.in

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read