‘ಆಪಲ್ ಕಟ್’ ಚಿತ್ರದ ”ನೀನು ನಾನಾಗಿ” ಹಾಡು ರಿಲೀಸ್

ಸಿಂಧು ಗೌಡ ನಿರ್ದೇಶನದ ‘ಆಪಲ್ ಕಟ್’ ಚಿತ್ರದ ”ನೀನು ನಾನಾಗಿ ” ಎಂಬ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸೃಷ್ಟಿ ಶಾಮನೂರ್ ಈ  ಹಾಡಿಗೆ ಧ್ವನಿಯಾಗಿದ್ದು, ವೀರ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ಚೇತನ್ ಪಡುಕೋಣೆ ಸಾಹಿತ್ಯವಿದೆ.

ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಾನ್ವಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶಿಲ್ಪಾ ಪ್ರಸನ್ನ ನಿರ್ಮಾಣ ಮಾಡಿದ್ದು, ಸೂರ್ಯ ಗೌಡ ಸೇರಿದಂತೆ ಅಭಿಜಿತ್, ಬಾಲರಾಜವಾಡಿ,ಅಪ್ಪಣ್ಣ, ಮೀನಾಕ್ಷಿ, ಅಶ್ವಿನಿ ಪೋಲೆಪಲ್ಲಿ ಮತ್ತು ಅಮೃತ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read