ನವಜೋತ್ ಸಿಂಗ್ ಸಿಧು ಪತ್ನಿ ಡಾ.ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಇದ್ದು, 2 ನೇ ಬಾರಿಗೆ ಶಸ್ತ್ರಚಿಕಿತ್ಸೆ ನಡೆದಿದೆ.
ಶಸ್ತ್ರಚಿಕಿತ್ಸೆಯ ಬಗ್ಗೆ ಎಕ್ಸ್ ನಲ್ಲಿ ನವಜೋತ್ ಸಿಂಗ್ ಸಿಧು ಹಂಚಿಕೊಂಡಿದ್ದಾರೆ. ತನ್ನ ಪತ್ನಿ ಸ್ತನ ಕ್ಯಾನ್ಸರ್ಗೆ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾದರು, ಈ ಆಪರೇಷನ್ “ಮೂರೂವರೆ ಗಂಟೆಗಳ ಕಾಲ” ನಡೆಯಿತು ಎಂದು ಅವರು ಹೇಳಿದರು.
ಆಪರೇಷನ್ ಗೂ ಮುನ್ನ ಅವರು “ಹೆಂಡತಿಗೆ ಇಂದು ಯಮುನಾನಗರದ ಡಾಕ್ಟರ್ ವರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗುವುದು … ಅವರು ಸ್ತನ ಕ್ಯಾನ್ಸರ್ಗಾಗಿ ಎರಡನೇ ಆಪರೇಷನ್ ಮಾಡಿಸಿಕೊಳ್ಳುತ್ತಾರೆ !” ಅವರು X ನಲ್ಲಿ ಬರೆದಿದ್ದರು.
https://twitter.com/sherryontopp/status/1776138459138105618?ref_src=twsrc%5Etfw%7Ctwcamp%5Etweetembed%7Ctwterm%5E1776138459138105618%7Ctwgr%5E760bc3dc4efafd5f82b1d847c1286a317f89b4b0%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fnavjot-singh-sidhu-s-wife-undergoes-breast-cancer-surgery-for-over-3-hours-rarest-of-rare-metastasis-101712290593139.html