ನಾಳೆ ರಿಲೀಸ್ ಗೆ ಸಜ್ಜಾಗಿದೆ ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಡೆವಿಲ್’

Devil: The British Secret Agent (2023) - Movie | Reviews, Cast & Release Date - BookMyShow

ತನ್ನ ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ನಂದಮೂರಿ ಕಲ್ಯಾಣ್ ರಾಮ್ ನಟನೆಯ ‘ಡೆವಿಲ್’ ಚಿತ್ರ ನಾಳೆ  ತೆರೆ ಮೇಲೆ ಬರಲಿದೆ.

ಅಭಿಷೇಕ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಂದಮೂರಿ ಕಲ್ಯಾಣ ಹಾಗೂ ಸಂಯುಕ್ತ ಮೆನನ್ ಸೇರಿದಂತೆ ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಅಜಯ್, ಎಲ್ನಾಜ್ ನೊರೌಜಿ, ಜಾಹಿದ್ ಡಿಕ್ರೂಜ್ ಬಣ್ಣ ಹಚ್ಚಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜನೆ ನೀಡಿದ್ದಾರೆ.

ನಿರ್ದೇಶಕ ಅಭಿಷೇಕ್ ತಮ್ಮ ಅಭಿಷೇಕ್ ಪಿಚ್ಚರ್ಸ್ ನಡಿ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ತಮ್ಮಿ ರಾಜು ಸಂಕಲನ ಹಾಗೂ ಸುಂದರ್ ರಾಜ್ ಅವರ ಛಾಯಾಗ್ರಾಹಣವಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read