ಬೆಂಗಳೂರು : ಖ್ಯಾತ ನಟಿ, ನಿರೂಪಕಿ ಅಪರ್ಣಾ ನಿಧನರಾಗಿದ್ದು, ‘ನಮ್ಮ ಮೆಟ್ರೋ’ ಸಂತಾಪ ಸೂಚಿಸಿದೆ.
”ಅನೇಕ ನಮ್ಮ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿದ ಗೌರವ ಅವರಿಗೆ ಇದೆ. ಕನ್ನಡ ಭಾಷೆಯ ಮೇಲಿನ ಅವರ ಹಿಡಿತ ಮತ್ತು ಉಚ್ಚಾರಣೆ ಎರಡೂ ಮಂತ್ರಮುಗ್ಧಗೊಳಿಸುತ್ತಿದ್ದವು. ನಮ್ಮ ಮೆಟ್ರೋ ರೈಲುಗಳಲ್ಲಿ ಅವರ ಧ್ವನಿ ಎಂದೆಂದಿಗೂ ಜೀವಂತವಾಗಿದೆ. ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ನಮ್ಮ ಮೆಟ್ರೋ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ನಮ್ಮ ಮೆಟ್ರೋ ಟ್ವೀಟ್ ಮಾಡಿದೆ.
https://twitter.com/OfficialBMRCL/status/1811650609545642228?ref_src=twsrc%5Etfw%7Ctwcamp%5Etweetembed%7Ctwterm%5E1811650609545642228%7Ctwgr%5E42a7b97d1ddacbaefd7af9af84b27beaf6f0c3e0%7Ctwcon%5Es1_&ref_url=https%3A%2F%2Fvijaykarnataka.com%2Fnews%2Fkarnataka%2Ftoday-breaking-news-live-aparna-vastarey-death-anant-ambani-radhika-merchant-wedding-latest-kannada-news-headlines%2Fliveblog%2F111675691.cms