ನಭಾ ನಟೇಶ್ ಗ್ಲಾಮರಸ್ ಫೋಟೋಶೂಟ್

‘ವಜ್ರಕಾಯ’ ಸಿನಿಮಾ ನಾಯಕಿ ನಭಾ ನಟೇಶ್ ಇತ್ತೀಚಿಗಷ್ಟೇ ಗೋಲ್ಡ್ ಬಣ್ಣದ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ಫೋಟೋಗಳಿಗೆ ಲೈಕ್ಸ್ ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದ್ದು, ತಮ್ಮ ಹಾಟ್ ಲುಕ್ ಮೂಲಕ   ಪಡ್ಡೆ ಹುಡುಗರ ಎದೆಯಲ್ಲಿ  ಕಚಗುಳಿ ಇಟ್ಟಿದ್ದಾರೆ

ಹರ್ಷ ನಿರ್ದೇಶನದ ವಜ್ರಕಾಯ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಫಾದರ್ಪಣೆ ಮಾಡಿದ್ದ ನಭಾ ನಟೇಶ್ ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಸಿನಿಮಾರಂಗದಿಂದ ದೂರ ಉಳಿದಿರುವ ನಭಾ ನಟೇಶ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.

Image

Image

Image

 

https://twitter.com/NabhaNatesh/status/1743199240757854632

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read