ಅಂಗಡಿಯಿಂದ ಬೆಳ್ಳುಳ್ಳಿ ಕದ್ದ ನೌಕರನನ್ನು ಹೊಡೆದು ಕೊಂದ ಮಾಲೀಕ

ಮುಂಬೈ: ಅಂಗಡಿಯಿಂದ ಬೆಳ್ಳುಳ್ಳಿ ಕದ್ದಿದ್ದಕ್ಕಾಗಿ ನೌಕರನನ್ನು ಮಾಲೀಕ ಹೊಡೆದು ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

56 ವರ್ಷದ ಅಂಗಡಿಯವ ಘನಶ್ಯಾಮ್ ಆಗ್ರಿ ತನ್ನ ಉದ್ಯೋಗಿ ಪಂಕಜ್ ಮಂಡಲ್ ಅವರನ್ನು ಹೊಡೆದು ಕೊಂದಿದ್ದಾರೆ. ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂಗಡಿಯವನನ್ನು ಬಂಧಿಸಲಾಗಿದೆ. ಅಂಗಡಿಯವನು ಬೊರಿವಲಿ ಮೂಲದವನು. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read