‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಸವಾರಿ ಮಾಡಿದ M.S ಧೋನಿ ; ವಿಡಿಯೋ ವೈರಲ್

ಎಂ.ಎಸ್. ಧೋನಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಧೋನಿ ಬೈಸಿಕಲ್ ಸವಾರಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇ-ಬೈಕ್ ನ ಹೊಸ ಜಾಹೀರಾತಿನಲ್ಲಿ, ಎಂಎಸ್ ಧೋನಿ ಫಾಲ್ಗುಣಿ ಪಾಠಕ್ ಅವರ ಜನಪ್ರಿಯ ಚಾರ್ಟ್ ಬಸ್ಟರ್ ‘ಬೋಲೆ ಜೋ ಕೊಯಲ್’ ಹಾಡು ಹಾಡುತ್ತಾ ಬೈಸಿಕಲ್ ಚಲಾಯಿಸಿದ್ದಾರೆ.

https://twitter.com/i/status/1776125216785338693

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read