KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪ್ಲಾಸ್ಟಿಕ್ ಮುಕ್ತಗೊಳಿಸಲು ವಿಶೇಷ ಪ್ರಯೋಗ: ಬಟ್ಟೆ ಚೀಲಗಳಿಗೆ ಎಟಿಎಂ ಮಾದರಿ ಯಂತ್ರ

Published January 7, 2023 at 8:15 pm
Share
SHARE

ಇಂದೋರ್(ಮಧ್ಯಪ್ರದೇಶ): ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್(IMC) ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಒಂದು ವಿಶಿಷ್ಟ ಯೋಜನೆ ಪ್ರಾರಂಭಿಸಿದೆ.

ನಾಗರಿಕ ಸಂಸ್ಥೆಯು ನಗರದ ಐದು ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್‌ ಗಳಿಗಾಗಿ ಎಟಿಎಂ ತರಹದ ಯಂತ್ರಗಳನ್ನು ಸ್ಥಾಪಿಸಿದೆ. ಇದರಲ್ಲಿ ಒಬ್ಬರು ಬ್ಯಾಗ್ ಪಡೆಯಲು 10 ರೂಪಾಯಿ ನಾಣ್ಯ ಅಥವಾ 10 ರೂಪಾಯಿ ನೋಟನ್ನು ಠೇವಣಿ ಮಾಡಬಹುದು.

ಐಎಂಸಿ ಆಯುಕ್ತೆ ಪ್ರತಿಭಾ ಪಾಲ್ ಮಾತನಾಡಿ, ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಬಟ್ಟೆ ಚೀಲದ ಯಂತ್ರಗಳನ್ನು ಅಳವಡಿಸಲಾಗಿದೆ. ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು, ಜನರು ಪ್ಲಾಸ್ಟಿಕ್ ಬ್ಯಾಗ್ ಬಳಸುವುದನ್ನು ತಡೆಯಲು ನಗರದ ಮಾರುಕಟ್ಟೆಗಳಲ್ಲಿ ಐದು ಯಂತ್ರಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಯೋಗ ಯಶಸ್ವಿಯಾದರೆ, ನಗರದಲ್ಲಿ ಇಂತಹ ಹೆಚ್ಚಿನ ಯಂತ್ರಗಳನ್ನು ಅಳವಡಿಸಲಾಗುವುದು. ಇಂದೋರ್ ಮಧ್ಯಪ್ರದೇಶದಲ್ಲಿ ಇಂತಹ ಯಂತ್ರವನ್ನು ಸ್ಥಾಪಿಸಿದ ಮೊದಲ ನಗರವಾಗಿದೆ ಎಂದರು.

ನಗರದ ಪ್ರಸಿದ್ಧ ಫುಡ್ ಸ್ಟ್ರೀಟ್ 56 ಶಾಪ್ ಅಸೋಸಿಯೇಷನ್ ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ಈ ಪ್ರಯೋಗ ಬಹಳ ಉಪಯುಕ್ತವಾಗಿದ್ದು, ಶಾಪ್ ಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಿದ್ದೇವೆ, ಬೇರೆಡೆಯಿಂದ ಬರುವವರಿಗೆ ಇಂತಹ ಯಂತ್ರಗಳ ಬಗ್ಗೆ ಅರಿವಿರಲಿಲ್ಲ. ಇಂತಹ ಯಂತ್ರಗಳನ್ನು ತರಕಾರಿ ಮಾರುಕಟ್ಟೆಗಳಲ್ಲಿ ಅಳವಡಿಸಬೇಕು ಎಂದು ಹೇಳಿದ್ದಾರೆ.

ಅಳವಡಿಸಿರುವ ಯಂತ್ರವೊಂದರಿಂದ ಬಟ್ಟೆ ಚೀಲ ಖರೀದಿಸಲು ಬಂದಿದ್ದ ಸಂಜಯ್ ಕರೋಯ್ಯಾ ಮಾತನಾಡಿ, ನಗರವನ್ನು ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಲು ಇಂತಹ ಇನ್ನಷ್ಟು ವಿನೂತನ ಸಾಧನಗಳನ್ನು ಅಳವಡಿಸಬೇಕು ಎಂದರು.

You Might Also Like

ಪೋಷಕರಿಗೆ ಆತಂಕ ಬೇಡ: ಮಕ್ಕಳ ಸಾವಿಗೆ ಕಾರಣವಾದ ಸಿರಪ್ ರಾಜ್ಯದಲ್ಲಿ ಪೂರೈಕೆಯಾಗಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಹಬ್ಬಕ್ಕೆ ಚಿನ್ನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ 9700 ರೂ. ಏರಿಕೆಯಾಗಿ 1.3 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ

BIG NEWS: ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ಬಾರ್ ಕೌನ್ಸಿಲ್ ನಿಂದ ಅಮಾನತು

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ ಕೇಸ್: ಮೂವರು ಆರೋಪಿಗಳು ಅರಣ್ಯ ಇಲಾಖೆ ಕಸ್ಟಡಿಗೆ

BIG NEWS: ಮುಡಾ ಹಗರಣ: 440 ಕೋಟಿ ಮೌಲ್ಯದ 252 ನಿವೇಶನಗಳು ಮುಟ್ಟುಗೋಲು: ದಿನೇಶ್ ಕುಮಾರ್ ಆಸ್ತಿಗಳೂ ಜಪ್ತಿ

TAGGED:Madhya pradeshಎಟಿಎಂ ಮಾದರಿ ಯಂತ್ರಮಧ್ಯಪ್ರದೇಶIndoreಇಂದೋರ್‌ಪ್ಲಾಸ್ಟಿಕ್ ಮುಕ್ತplastic freeಬಟ್ಟೆ ಬ್ಯಾಗ್ATM-Like MachinesCloth Bags
Share This Article
Facebook Copy Link Print

Latest News

ಪೋಷಕರಿಗೆ ಆತಂಕ ಬೇಡ: ಮಕ್ಕಳ ಸಾವಿಗೆ ಕಾರಣವಾದ ಸಿರಪ್ ರಾಜ್ಯದಲ್ಲಿ ಪೂರೈಕೆಯಾಗಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
ಹಬ್ಬಕ್ಕೆ ಚಿನ್ನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ 9700 ರೂ. ಏರಿಕೆಯಾಗಿ 1.3 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ
BIG NEWS: ಸಿಜೆಐ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ವಕೀಲ ಬಾರ್ ಕೌನ್ಸಿಲ್ ನಿಂದ ಅಮಾನತು
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ ಕೇಸ್: ಮೂವರು ಆರೋಪಿಗಳು ಅರಣ್ಯ ಇಲಾಖೆ ಕಸ್ಟಡಿಗೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮೂಳೆಗಳು  ಪತ್ತೆ.!

Automotive

ಶಾಕಿಂಗ್: ಪೊಲೀಸ್ ಪುತ್ರನ ರೇಸ್ ಹುಚ್ಚಿಗೆ ಇಬ್ಬರ ಬಲಿ !
BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
BREAKING: 15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ ಹಾಕಲು ಸರ್ಕಾರ ಆದೇಶ: ಇಲಾಖೆ, ನಿಗಮ, ಮಂಡಳಿಗಳಿಗೆ ಸೂಚನೆ

Entertainment

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್
ಬಿ. ಸರೋಜಾದೇವಿ ದೇವಿ ನಟಿಸಿದ್ದ ಕೊನೆಯ ಸಿನಿಮಾ ಇದು.! ಆ ಚಿತ್ರದ ನಾಯಕ ನಟ ಕೂಡ ನಮ್ಮ ಜೊತೆ ಇಲ್ಲ.!
ಪತ್ನಿಗೆ ಸರ್ಪ್ರೈಸ್ ನೀಡಲು ಹೋದ ಪತಿಗೆ ಶಾಕ್ | Watch Video

Sports

ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ನಾಯಕ
BREAKING : ‘ವೆಸ್ಟ್ ಇಂಡೀಸ್’ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಗೆಲುವು
ದೆಹಲಿಯಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ವಿದೇಶಿ ತರಬೇತುದಾರರ ಕಚ್ಚಿದ ಬೀದಿ ನಾಯಿಗಳು

Special

ಮೊಟ್ಟೆ ಬೇಯಿಸಲು ಇಲ್ಲಿದೆ ಸುಲಭ ದಾರಿ
ಈರುಳ್ಳಿಯ ಪ್ರಯೋಜನಗಳು ತಿಳಿದ್ರೆ ನೀವೂ ಬೆರಗಾಗ್ತೀರಾ…..!
ಮಹಿಳೆಯರು ಚಿನ್ನದ ಕಾಲುಂಗುರ, ಕಾಲ್ಗೆಜ್ಜೆಯನ್ನೇಕೆ ಧರಿಸುವುದಿಲ್ಲ ? ಇಲ್ಲಿದೆ ಇದಕ್ಕೆ ಈ ವೈಜ್ಞಾನಿಕ ಕಾರಣ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?