‘ಸಿ’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ಕಿರಣ್ ಸುಬ್ರಮಣಿ ನಟಿಸಿ ನಿರ್ದೇಶಿಸಿರುವ ಸಿ ಚಿತ್ರದ ಮೋಷನ್  ಪೋಸ್ಟರ್ ಅನ್ನು youtube ನಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಸೋನು ಗೌಡ ಈ ಪೋಸ್ಟರ್ ಅನ್ನು ಲಾಂಚ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರದಲ್ಲಿ ಕಿರಣ್ ಸುಬ್ರಮಣಿ ಸೇರಿದಂತೆ ಸಾನ್ವಿ,  ಪ್ರಶಾಂತ್ ನಟನಾ, ಶ್ರೀಧರ್ ರಾಮ್, ಆರ್ಯ, ಮಜಾಭಾರತ್ ಪಾಟೀಲ್, ಮಧುಮಿತಾ, ಚೈತ್ರ, ನಿರ್ಮಲ ನಾದನ್ ಅಭಿನಯಿಸಿದ್ದು,  ಎಜಿಎಸ್ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ವಿಜಿ ಸುಬ್ರಮಣಿ ನಿರ್ಮಾಣ ಮಾಡಿದ್ದಾರೆ. ಮ್ಯಾಕಿನ್, ಸಯೂರಿ, ಎಬಿ ಮುರಳೀಧರನ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರಘುರಾಮ್ ಚರಣ್ ಸಾಹಸನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹಾಗೂ ಚೇತನ್ ಶರ್ಮಾ ಛಾಯಾಗ್ರಹಣವಿದೆ.

https://twitter.com/A2MusicSouth/status/1811748080833937907

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read