ತೇಜಸ್ವಿ ಯಾದವ್ ಸದನದಲ್ಲಿ ಮಾತನಾಡುವ ಸಮಯದಲ್ಲಿ, ಅವರ ಹಿಂದೆ ಕುಳಿತಿದ್ದ ಅವರ ಶಾಸಕರು ತಂಬಾಕು ಸೇವನೆ ಮಾಡಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.
ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಸದನದಲ್ಲಿ ವಾಗ್ಧಾಳಿ ನಡೆಸುತ್ತಿರುತ್ತಾರೆ, ಈ ವೇಳೆ ಅವರ ಹಿಂದೆ ಶಾಸಕರು ತಂಬಾಕು ಸೇವನೆ ಮಾಡಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ನಡೆಗೆ ಭಾರಿ ಟೀಕೆ ವ್ಯಕ್ತವಾಗಿದೆ.
असली बिहार सरकार जाए तोह जाए पर खैनी खाना न जाए…!!🤣😜😂
#BiharPolice pic.twitter.com/7Npuhid73v— Kajal Singh (Kaju) (@iBhumihar_Girl) February 12, 2024