ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಉತ್ಪನ್ನಗಳಿಗೆ ‘ಬ್ರ್ಯಾಂಡ್ ‘ಹೆಸರು ಸೂಚಿಸಿ ‘ನಗದು ಬಹುಮಾನ’ ಗೆಲ್ಲಿ.!

ಬೆಂಗಳೂರು : ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಉತ್ಪನ್ನಗಳಿಗೆ ಬ್ರ್ಯಾಂಡ್ ಹೆಸರು ಸೂಚಿಸಿ ನೀವು ಬಹುಮಾನ ಗೆಲ್ಲಬಹುದಾಗಿದೆ.

ಈ ಕುರಿತು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಉತ್ಪನ್ನಗಳಿಗೆ ಬ್ರ್ಯಾಂಡ್ ಹೆಸರು ಸೂಚಿಸಿ ಬಹುಮಾನ ಗೆಲ್ಲಿ. ತಡ ಯಾಕೆ ಈಗಲೇ ಇಲಾಖೆಯ ವೆಬ್ ಸೈಟ್ ಗೆ ಭೇಟಿನೀಡಿ, ನಿಮ್ಮ ವಿವರಗಳೊಂದಿಗೆ ಬ್ರ್ಯಾಂಡ್ ಹೆಸರು ನಮೂದಿಸಿ, ಆಕರ್ಷಕ ನಗದು ಬಹುಮಾನ ನಿಮ್ಮದಾಗಿಸಿಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ವೀಡಿಯೋವನ್ನು ಪೂರ್ತಿ ನೋಡಿ ಎಂದು ಸರ್ಕಾರ ಮಾಹಿತಿ ನೀಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read