ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಪುಟ್ಟ ವಿಡಿಯೋ….!

ಪುಟ್ಟ ನಾಯಿಮರಿಗಳನ್ನ ಬೆದರಿಸಿ ಓಡಿಸಿದ ಯುವಕರಿಗೆ ಮುಂದೆ ಎದುರಾದದ್ದು ಮಾತ್ರ ನಿರೀಕ್ಷೆಗೂ ಮೀರಿದ್ದು.

ಸಾಮಾನ್ಯವಾಗಿ ಬಲಹೀನವೆನಿಸಿದ ಪ್ರಾಣಿ ಅಥವಾ ವ್ಯಕ್ತಿಗಳ ಮೇಲೆ ದಾಳಿ ಮಾಡುವುದು ಮನುಷ್ಯನ ಸಹಜ ಗುಣ. ಅದೇ ರೀತಿ ಎದುರಿಗೆ ಬರ್ತಿದ್ದ ಎರಡು ಪುಟ್ಟ ನಾಯಿ ಮರಿಗಳನ್ನ ನಡೆದುಕೊಂಡು ಬರ್ತಿದ್ದ ಇಬ್ಬರ ಯುವಕರ ಪೈಕಿ ಓರ್ವ ಬೆದರಿಸುತ್ತಾ ಅವುಗಳನ್ನು ಎದುರಿಸುತ್ತಾನೆ.

ಯುವಕನ ದಾಳಿಗೆ ಹೆದರಿದ ನಾಯಿಮರಿಗಳು ಓಡಿಹೋಗುತ್ತವೆ. ನಂತರ ಯುವಕರು ಆರಾಮಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆದರೆ ನಿರೀಕ್ಷೆಗೂ ಮೀರಿದ ಹಂತ ಎದುರಾಗಿದ್ದು ಈ ವೇಳೆಯೇ.

ಹೆದರಿಕೊಂಡು ಹೋಗಿದ್ದ ಆ ಪುಟ್ಟ ನಾಯಿಮರಿಗಳ ಜೊತೆಗೆ ಈ ಬಾರಿ ಮತ್ತೊಂದು ದೊಡ್ಡ ನಾಯಿ ಬಂದಿರುತ್ತೆ. ಇದನ್ನು ನೋಡಿದ ಯುವಕರು ಹೆದರಿಕೊಂಡು ಹಿಂದಕ್ಕೆ ಓಡಿ ಹೋಗುತ್ತಾರೆ. ತಮಾಷೆ ಎನಿಸುವ ಈ ವಿಡಿಯೋನ “ಯಾವುದನ್ನೂ ಕಡಿಮೆ ಅಂದಾಜು ಮಾಡಬೇಡಿ, ನಿಮಗಿಂತ ಬಲವಾದದ್ದು ಯಾವಾಗಲೂ ಇರುತ್ತದೆ! ನನ್ನನ್ನು ತುಂಬಾ ನಗುವಂತೆ ಮಾಡಿದೆ!” ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಹೆಚ್ಚು ವೀಕ್ಷಣೆ ಗಳಿಸಿದ್ದು ಪುಟ್ಟ ನಾಯಿಮರಿಗಳು ಇದೀಗ ದೊಡ್ಡ ಗ್ಯಾಗ್ ನೊಂದಿಗೆ ಬಂದಿವೆ ಎಂದು ಕಮೆಂಟ್ ಮಾಡಿದ್ದಾರೆ.

https://twitter.com/TheFigen_/status/1677726320883650561?ref_src=twsrc%5Etfw%7Ctwcamp%5Etweetembed%7Ctwterm%5E1677726320883650561%7Ctwgr%5E64c43139ce9d820d779bcb5e0692d3957d54e658%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmenscareawaypuppiesinviralvideoyouwontbelievewhathappenednext-newsid-n517316644

https://twitter.com/TheFigen_/status/1677726320883650561?ref_src=twsrc%5Etfw%7Ctwcamp%5Etweetembed%7Ctwterm%5E1677731470847229952%7Ctwgr%5E64c43139ce9d820d779bcb5e0692d3957d54e658%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmenscareawaypuppiesinviralvideoyouwontbelievewhathappenednext-newsid-n517316644

https://twitter.com/TheFigen_/status/1677726320883650561?ref_src=twsrc%5Etfw%7Ctwcamp%5Etweetembed%7Ctwterm%5E1677727027758260225%7Ctwgr%5E64c43139ce9d820d779bcb5e0692d3957d54e658%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmenscareawaypuppiesinviralvideoyouwontbelievewhathappenednext-newsid-n517316644

https://twitter.com/TheFigen_/status/1677726320883650561?ref_src=twsrc%5Etfw%7Ctwcamp%5Etweetembed%7Ctwterm%5E1678082470669893634%7Ctwgr%5E64c43139ce9d820d779bcb5e0692d3957d54e658%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmenscareawaypuppiesinviralvideoyouwontbelievewhathappenednext-newsid-n517316644

https://twitter.com/TheFigen_/status/1677726320883650561?ref_src=twsrc%5Etfw%7Ctwcamp%5Etweetembed%7Ctwterm%5E1677807234514931713%7Ctwgr%5E64c43139ce9d820d779bcb5e0692d3957d54e658%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fmenscareawaypuppiesinviralvideoyouwontbelievewhathappenednext-newsid-n517316644

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read