‘ಕಾಂಗ್ರೆಸ್ಸಿನ ಹಲವು ಭ್ರಷ್ಟರು ಜೈಲಿಗೆ ಹೋಗಲು ಕ್ಯೂನಲ್ಲಿ ನಿಂತಿದ್ದಾರೆ’ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಈಗಾಗಲೇ ಭ್ರಷ್ಟ ಮಾಜಿ ಸಚಿವ ಬಿ.ನಾಗೇಂದ್ರ ಜೈಲು ಪಾಲಾಗಿದ್ದಾರೆ. ಇವರ ಹಿಂದೆಯೇ ಕಾಂಗ್ರೆಸ್ಸಿನ ಹಲವು ಭ್ರಷ್ಟರು ಜೈಲಿಗೆ ಹೋಗಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಟಾಂಗ್ ನೀಡಿದೆ.

ಈಗಾಗಲೇ ಭ್ರಷ್ಟ ಮಾಜಿ ಸಚಿವ ಬಿ.ನಾಗೇಂದ್ರ ಜೈಲು ಪಾಲಾಗಿದ್ದಾರೆ. ಇವರ ಹಿಂದೆಯೇ ಕಾಂಗ್ರೆಸ್ಸಿನ ಹಲವು ಭ್ರಷ್ಟರು ಜೈಲಿಗೆ ಹೋಗಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಭ್ರಷ್ಟ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹಿಂಬಾಲಿಸಲಿರುವ ಭ್ರಷ್ಟ ನಾಯಕರು

ನಾಯಕರ ಪಟ್ಟಿ: ಮುಡಾ ಹಗರಣ – ಭ್ರಷ್ಟ ಸಿಎಂ ಸಿದ್ದರಾಮಯ್ಯ ತೆಲಂಗಾಣ ಎಲೆಕ್ಷನ್ ಫಂಡಿಂಗ್ – ಡಿಕೆ ಶಿವಕುಮಾರ್ ಟ್ರಾನ್ಸಫರ್ ದಂಧೆ – ಶ್ಯಾಡೋ ಸಿಎಂ ಯತೀಂದ್ರ ವಾಲ್ಮೀಕಿ ನಿಗಮ ಸ್ಕ್ಯಾಂ – ಅಧ್ಯಕ್ಷ ಬಸವನಗೌಡ ದದ್ದಲ್ ಕಾರ್ಮಿಕ ಇಲಾಖೆ ಸ್ಯಾಂ – ಮಂತ್ರಿ ಸಂತೋಷ್ ಲಾಡ್ ಅಂಗನವಾಡಿ ಅಕ್ರಮ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಬಕಾರಿ ಹುದ್ದೆಗಳ ಮಾರಾಟ – ಆರ್.ಬಿ.ತಿಮ್ಮಾಪುರ್ ಕೋಚಿಮುಲ್ ಉದ್ಯೋಗ ಹಗರಣ – ಶಾಸಕ ನಂಜೇಗೌಡ

ಹಲೋ ಭ್ರಷ್ಟರೇ, ವಿಧಾನಸೌಧವೇನು ಕಾಂಗ್ರೆಸ್ ಕಚೇರಿ ಆಗಿದೆಯೇ? ಅಥವಾ ಮುಡಾ ಕಚೇರಿ ಎನಾದರೂ ಆಗಿದೆಯೇ? ಮುಡಾ ಹಗರಣದ ಸತ್ಯಾಸತ್ಯತೆ ತಿಳಿಯಲು ಡಿಸಿಎಂ ಡಿಕೆಶಿ ಅವರನ್ನು ಒಮ್ಮೆ ಸಂಪರ್ಕಿಸಿ ಹಾಗ ನೀವೇ ಮೌನಕ್ಕೆ ಶರಣಾಗುತ್ತೀರಿ! ಎಂದು ಬಿಜೆಪಿ ಟ್ವೀಟ್ ಮಾಡಿದೆ.

https://twitter.com/BJP4Karnataka/status/1824702752695394784

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read