ರಭಸದಿಂದ ಹರಿಯುವ ನೀರಿನಲ್ಲಿ ಓಡುವ ಯುವಕ: ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವಿಷಯಗಳು ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ನಂಬಲು ಅಸಾಧ್ಯ ಎನಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ಚಕಿತಗೊಳಿಸುತ್ತದೆ.

ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ನೀರಿನ ಮೇಲೆ ಓಡುತ್ತಿರುವುದನ್ನು ನೋಡಬಹುದು. ನೀರಿನಲ್ಲಿ ಈಜುವುದನ್ನು ಎಲ್ಲರೂ ನೋಡಿರುತ್ತೇವೆ. ಆದರೆ ರಭಸದಿಂದ ಹರಿಯುವ ನೀರಿನಲ್ಲಿ ಓಡುವುದು ಊಹಿಸಿಕೊಳ್ಳುವುದೂ ಕಷ್ಟ.

ಆದರೆ ಈ ವಿಡಿಯೋದಲ್ಲಿ ಯುವಕ ಅದನ್ನು ಸಾಧಿಸಿ ತೋರಿಸಿದ್ದಾರೆ. ಆತ ಅತಿವೇಗದಲ್ಲಿ ಓಡುತ್ತಿದ್ದಾಗ ದಾರಿ ಮಧ್ಯೆ ಸಮತೋಲನ ತಪ್ಪಿ ಜಾರಿ ಕೆಳಗೆ ಬೀಳುವುದನ್ನು ನೋಡಬಹುದು. ಆತ ಬಿದ್ದ ಎನ್ನುವುದು ದೊಡ್ಡ ವಿಷಯವಲ್ಲ. ಆದರೆ ಈ ವ್ಯಕ್ತಿ ಒಂದು ನಿರ್ದಿಷ್ಟ ದೂರದವರೆಗೆ ಸ್ಲೈಡ್‌ನಲ್ಲಿ ಹೇಗೆ ಓಡುತ್ತಾನೆ ಎನ್ನುವುದೇ ಅಚ್ಚರಿಯಾಗುತ್ತದೆ.

ಇದು ನಿಜಕ್ಕೂ ಬಗೆಹರಿಯಲಾಗದ ಸಮಸ್ಯೆ ಎಂದು ಹಲವರು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು 3.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

https://twitter.com/vidsthatgohard/status/1631285441197404163?ref_src=twsrc%5Etfw%7Ctwcamp%5Etweetembed%7Ctwterm%5E1631285441197404163%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

https://twitter.com/vidsthatgohard/status/1631285441197404163?ref_src=twsrc%5Etfw%7Ctwcamp%5Etweetembed%7Ctwterm%5E1631285441197404163%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

https://twitter.com/bankaichopper/status/1631286021097758727?ref_src=twsrc%5Etfw%7Ctwcamp%5Etweetembed%7Ctwterm%5E1631286021097758727%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

https://twitter.com/NotKrumpy/status/1631528105952124928?ref_src=twsrc%5Etfw%7Ctwcamp%5Etweetembed%7Ctwterm%5E1631528105952124928%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

https://twitter.com/DoLushey/status/1631416608869457920?ref_src=twsrc%5Etfw%7Ctwcamp%5Etweetembed%7Ctwterm%5E1631416608869457920%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

https://twitter.com/Scorch_Shot/status/1631286356281376776?ref_src=twsrc%5Etfw%7Ctwcamp%5Etweetembed%7Ctwterm%5E1631286356281376776%7Ctwgr%5E6e1de8b77dda7f86c297d8347996d53de428d479%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-runs-on-a-waterslide-in-an-amusement-park-in-viral-video-what-followed-next-wasnt-surprising-2342192-2023-03-03

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read