ವಿಡಿಯೋ: ಮರುಭೂಮಿಯಲ್ಲಿ ದಣಿದು ಬಂದ ತೋಳಕ್ಕೆ ನೀರುಣಿಸಿದ ಹೃದಯವಂತ

ಉತ್ತರ ಗೋಳಾರ್ಧದಲ್ಲಿ ದಿನೇ ದಿನೇ ತಾಪಮಾನ ಏರಿಕೆಯ ಕಾರಣದಿಂದ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ. ಬಹಳಷ್ಟು ಬಾರಿ ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿ ಎಂದು ಜನರು ತಮ್ಮ ಮನೆಗಳ ಅಂಗಳದಲ್ಲಿಯೇ ವ್ಯವಸ್ಥೆ ಮಾಡಿರುತ್ತಾರೆ.

ನೀರಿಗಾಗಿ ಹುಡುಕಾಡಿ ದಣಿವಾಗಿದ್ದ ತೋಳವೊಂದಕ್ಕೆ ಬಾಟಲಿಯಲ್ಲಿ ನೀರುಣಿಸುತ್ತಿರುವ ವ್ಯಕ್ತಿಯೊಬ್ಬರು, ಅದರ ತಲೆ ಮೇಲೂ ಒಂದಷ್ಟು ಹನಿ ಚಿಮುಕಿಸಿ ಅದನ್ನು ತಣ್ಣಗೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದೇ ರೀತಿ ಬೇಸಿಗೆಯ ಬೇಗೆಗೆ ದಣಿದ ಜೀವಗಳಿಗೆ ಕುಡಿಯಲು ನೀರು ಕೊಡುತ್ತಿರುವ ಅನೇಕ ಮಂದಿ ಸಹೃದಯಿಗಳ ವಿಡಿಯೋಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ.

https://twitter.com/_B___S/status/1645501830082830351?ref_src=twsrc%5Etfw%7Ctwcamp%5Etweetembed%7Ctwterm%5E1645501830082830351%7Ctwgr%5Ed3b27f6fe39f2d1fb550f0c851159b38c6dee61d%7Ctwcon%5Es1_&ref_url=https%3A%2F%2Fwww.abplive.com%2Ftrending%2Fman-gives-water-to-a-wolf-wandering-in-the-desert-2381396

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read