ಅದು ನಿಜಕ್ಕೂ ನಿಮ್ಮ ಎದೆ ನಡುಗಿಸುವ ದೃಶ್ಯ. ಸಾವಿನ ಅಂಚಿದ ಪಾರಾದ ಕ್ಷಣ. ಹುಲಿಯ ಬಾಯಿಂದ ಪಾರಾದ ಈ ವ್ಯಕ್ತಿಗೆ ಮರುಜೀವ ಸಿಕ್ಕಂತ ಘಳಿಗೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುತ್ತಾರೆ. ಇದಕ್ಕಿದ್ದಂತೆ ಗಾಬರಿಗೊಂಡ ಅವರು ಹಿಂದಕ್ಕೆ ತಿರುಗಿ ನೋಡ್ತಿದ್ದಂತೆ, ಕೆಲವೇ ಸೆಕೆಂಡುಗಳಲ್ಲಿ ಹುಲಿಯೊಂದು ಪೊದೆಯಿಂದ ನುಗ್ಗಿ ರಸ್ತೆ ದಾಟುತ್ತಾ ಹೋಗುತ್ತದೆ. ಪಾದಚಾರಿ ಇದನ್ನು ನೋಡುತ್ತಾ ಹಿಮ್ಮುಖನಾಗುತ್ತಾನೆ. ತಕ್ಷಣ ಹಲವು ಮಂದಿ ಈ ದೃಶ್ಯ ಕಂಡು ರಸ್ತೆಗೆ ಓಡಿ ಬರುತ್ತಾರೆ.
ವರದಿಯ ಪ್ರಕಾರ, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ಈ ಘಟನೆ ನಡೆದಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಹಂಚಿಕೊಂಡಿರುವ ವಿಸ್ಮಯಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪಾದಚಾರಿಯನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ.
Is he the luckiest man alive. Tiger seems least bothered. From Corbett. pic.twitter.com/ZPOwXvTmTL
— Parveen Kaswan, IFS (@ParveenKaswan) December 8, 2023
Whoah!
This is mighty scary.I have been told that this is a recent video from a village near Ramnagar in Nainital. This is where #JimCorbett National Park is located!
What this man does is quite something!!
Wonder what must be going on in his mind at that point of time!!… pic.twitter.com/j9j8UcmAT0— Sujata Paul – India First (Sujata Paul Maliah) (@SujataIndia1st) December 7, 2023
Garjia Temple Road #Corbett
Imagine yourself at that place.#Tiger #Corbett@ParveenKaswan pic.twitter.com/UbLrwqUkAl— WildLense® Eco Foundation 🇮🇳 (@WildLense_India) December 7, 2023