ಗಡ್ಡ ಕಪ್ಪು ಮಾಡುವುದು ಈಗ ಬಲು ಸುಲಭ…!

ಕಪ್ಪಾದ ಗಡ್ಡ ಪಡೆಯಬೇಕು ಎಂಬುದು ಬಹುತೇಕ ಎಲ್ಲಾ ಪುರುಷರ ಬಯಕೆಯಾಗಿರುತ್ತದೆ. ಅದನ್ನು ಪಡೆಯಲು ಏನು ಮಾಡಬಹುದು ಗೊತ್ತೇ?

ನಿತ್ಯ ನಿಮ್ಮ ಗಡ್ಡಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನಿಮ್ಮ ಗಡ್ಡ ದಪ್ಪನಾಗಿ ಕಪ್ಪಾಗಿಯೂ ಬೆಳೆಯುತ್ತದೆ. ಇದರಿಂದ ನಿಮ್ಮ ಗಡ್ಡದಲ್ಲಿ ತೇವಾಂಶ ಉಳಿಯುವುದು ಮಾತ್ರವಲ್ಲ ನಿಮಗೆ ಗಾಢ ಲುಕ್ ಅನ್ನು ನೀಡುತ್ತದೆ.

ಬಿಯರ್ಡ್ ಫಿಲ್ಲರ್ ಅನ್ನು ನಿಮ್ಮ ಗಡ್ಡ ಒಂದೇ ರೀತಿ ಬೆಳೆಯದಿದ್ದ ಸಂದರ್ಭದಲ್ಲಿ ಬಳಸಬಹುದು. ಇದರಿಂದ ನಿಮ್ಮ ಗಡ್ಡದ ಸಮಸ್ಯೆ ದೂರವಾಗಿ ಗಡ್ಡ ಕಪ್ಪಾಗಿ ಆಕರ್ಷಕವಾಗಿ ಕಾಣಿಸುತ್ತದೆ.

ಕೊಕೊ ಪೌಡರ್ ನಿಂದ ದಪ್ಪನೆಯ ಪೇಸ್ಟ್ ತಯಾರಿಸಿ. ಗಡ್ಡದ ಮೇಲೆ ಹಚ್ಚಿ. 15 ನಿಮಿಷ ಬಳಿಕ ಮುಖ ತೊಳೆದರೆ ನಿಮ್ಮ ಗಡ್ಡಕ್ಕೆ ಬೇಕಿರುವ ಪೋಷಕಾಂಶ ದೊರೆಯುವುದು ಮಾತ್ರವಲ್ಲ ಅದು ಕಪ್ಪಾಗಿಯೂ ಕಾಣಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read