ಶುಭ ಕಾರ್ಯಗಳಿಗೆ ಅಡೆತಡೆ ಬರದಂತೆ ʼಸಕ್ಕರೆʼಯಿಂದ ಮಾಡಿಕೊಳ್ಳಿ ಈ ಪರಿಹಾರ

ಮನೆಯಲ್ಲಿ ಶುಭ ಕಾರ್ಯಗಳು ನಡೆಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಶುಭ ಕೆಲಸಗಳಿಗೆ ಅಡೆತಡೆಗಳು ಎದುರಾಗುತ್ತವೆ. ಈ ರೀತಿ ಸಮಸ್ಯೆ ಎದುರಾದರೆ ಅದನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ.

ಸಾಮಾನ್ಯವಾಗಿ ಇರುವೆಗಳು ಎಲ್ಲಾ ಕಡೆ ಇರುತ್ತವೆ. ಅದರಲ್ಲೂ ಕಪ್ಪು ಇರುವೆಗಳು ಯಾರಿಗೂ ಹಾನಿ ಮಾಡದೆ ತಮ್ಮ ಪಾಡಿಗೆ ತಾವು ಇರುವಂತವು. ಹಾಗಾಗಿ ಈ ಇರುವೆಗಳ ಮೂಲಕ ನಮ್ಮ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಮನೆಯ ಸುತ್ತಮುತ್ತ ಎಲ್ಲಿಯಾದರೂ ಕಪ್ಪು ಇರುವೆಗಳು ಕಂಡುಬಂದರೆ ಅವುಗಳಿಗೆ ಪ್ರತಿದಿನ ಸಕ್ಕರೆಯನ್ನು ಹಾಕಿ.

ಇದರಿಂದ ನಿಮ್ಮ ಪಾಪ ಕಳೆದು ಪುಣ್ಯ ಲಭಿಸಿ ದೈವ ದೇವರುಗಳ ಅನುಗ್ರಹ ದೊರೆಯುತ್ತದೆ. ಆಗ ನೀವು ಯಾವುದೇ ಶುಭ ಕಾರ್ಯ ಮಾಡಲು ಹೊರಟರು ಅದಕ್ಕೆ ದೇವರ ಅನುಗ್ರಹದಿಂದ ಯಾವುದೇ ವಿಘ್ನ ಬರುವುದಿಲ್ಲ. ಆ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read