ಸಂಸದೆ ಸುಪ್ರಿಯಾ ಸುಳೆಗೆ ಛತ್ರಿ ಹಿಡಿದ ನಟಿ ಸ್ವರಾ ಭಾಸ್ಕರ್ ಪತಿ; ಫುಲ್ ‘ಟ್ರೋಲ್’

ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿರುವ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಅವರು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಮಳೆಯಲ್ಲಿ ಛತ್ರಿ ಹಿಡಿದಿದ್ದು ಈ ಫೋಟೋ ವೈರಲ್ ಆಗಿ ಫಹಾದ್ ಅಹ್ಮದ್ ಅವರನ್ನು ಟ್ರೋಲ್ ಮಾಡಲಾಗಿದೆ.

ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ಫೋಟೋದಲ್ಲಿ, ಎಸ್‌ಪಿ ನಾಯಕ ಫಹಾದ್ ಅಹ್ಮದ್ ಮಳೆಯ ನಡುವೆ ಮಹಾ ವಿಕಾಸ್ ಅಘಡಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸುಪ್ರಿಯಾ ಸುಳೆ ಅವರಿಗೆ ತಲೆಯ ಮೇಲೆ ಛತ್ರಿ ಹಿಡಿದು ನಿಂತಿದ್ದಾರೆ.

ಫಹಾದ್ ಅಹ್ಮದ್ ತಮ್ಮ ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರು ಫೋಟೋನ ಭಾರೀ ಟ್ರೋಲ್‌ ಮಾಡ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನ ಚೆಂಬೂರಿನ ಅನುಶಕ್ತಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಫಹಾದ್ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಮಾತುಗಳು ಕೇಳಿಬರುತ್ತಿವೆ.

ಫಹಾದ್ ಛತ್ರಿ ಹಿಡಿಯುವುದಕ್ಕಷ್ಟೇ ಅರ್ಹರು ಎಂದು ಕೆಲವರು ಕ್ರೂರವಾಗಿ ಟ್ರೋಲ್ ಮಾಡಿದರೆ ಹಲವರು ಅವರ ಪತ್ನಿ ನಟಿ ಸ್ವರಾ ಅವರನ್ನೂ ಟ್ರೋಲ್ ಮಾಡಿದ್ದಾರೆ.

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1846953035429273808%7Ctwgr%5E686d14b79c765cd7e5cac7e2728085a28dcd572c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

 

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1847097893833896284%7Ctwgr%5E686d14b79c765cd7e5cac7e2728085a28dcd572c%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1846956730405867646%7Ctwgr%5E686d14b79c765cd7e5cac7e2728085a28dcd572c%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1846959186091098393%7Ctwgr%5E686d14b79c765cd7e5cac7e2728085a28dcd572c%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1846976331684442129%7Ctwgr%5E686d14b79c765cd7e5cac7e2728085a28dcd572c%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

https://twitter.com/iAnkurSingh/status/1846953035429273808?ref_src=twsrc%5Etfw%7Ctwcamp%5Etweetembed%7Ctwterm%5E1847121221730652643%7Ctwgr%5E686d14b79c765cd7e5cac7e2728085a28dcd572c%7Ctwcon%5Es2_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fmaharashtraelections2024swarabhaskershusbandfahadahmadtrolledforholdingumbrellaforncpspleadersupriyasuleatpollrally-newsid-n635526975

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read