‘ಕ್ರಷ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಅಭಿ ಏನ್ ಆಕ್ಷನ್ ಕಟ್ ಹೇಳಿರುವ ‘ಕ್ರಶ್’ ಸಿನಿಮಾದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ”ಸೂಪರ್ ಫಿಗರು ಮಚ್ಚಿ” ಎಂಬ ಈ ಹಾಡಿಗೆ ಖ್ಯಾತ ಗಾಯಕ ನವೀನ್ ಸಜ್ಜು ಧ್ವನಿಗೂಡಿಸಿದ್ದು, ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮತ್ತು ನಿರ್ದೇಶಕ ಅಭಿ ಸಾಹಿತ್ಯ ಬರೆದಿದ್ದಾರೆ.

ಲವ್ ಸ್ಟೋರಿ ಡ್ರಾಮಾ ಕಾಮಿಡಿ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ಪಂಚಿ ಮತ್ತು ಪ್ರತಿಭಾ ಸೊಪ್ಪಿಮತ್, ಅಭಿನಯ, ಮಂಜುನಾಥ ಹೆಗಡೆ, ತೆರೆ ಹಂಚಿಕೊಂಡಿದ್ದು, ಸ್ಮೈಲಿ ಕ್ರಿಯೇಶನ್ ಬ್ಯಾನರ್ ನಲ್ಲಿ ಚಂದ್ರಮೋಹನ್ ಬಂಡವಾಳ ಹೂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read