BIG BREAKING: ಅಚ್ಚರಿ ಅಭ್ಯರ್ಥಿಗಳ BJP 2ನೇ ಪಟ್ಟಿ ಬಿಡುಗಡೆ: ಹಾವೇರಿಯಿಂದ ಬೊಮ್ಮಾಯಿ, ಮೈಸೂರಿಂದ ಯದುವೀರ್: ಇಲ್ಲಿದೆ ಅಭ್ಯರ್ಥಿಗಳ ವಿವರ

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟಿಸಲಾಗಿದೆ. ಎರಡನೇ ಪಟ್ಟಿಯಲ್ಲಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ.

ಚಿಕ್ಕೋಡಿಯಿಂದ -ಅಣ್ಣಾ ಸಾಹೇಬ್ ಜೊಲ್ಲೆ

ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ PC ಗದ್ದಿಗೌಡರ

ವಿಜಯಪುರದಿಂದ ರಮೇಶ ಜಿಗಜಣಗಿ

ಹಾವೇರಿಯಿಂದ ಬಸವರಾಜ ಬೊಮ್ಮಾಯಿ

ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ

ಮೈಸೂರಿನಿಂದ ಯದುವೀರ್ ಒಡೆಯರ್

ತುಮಕೂರಿನಿಂದ ವಿ. ಸೋಮಣ್ಣ

ಚಾಮರಾಜನಗರದಿಂದ ಎಸ್. ಬಾಲರಾಜು

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯಿತ್ರಿ ಸಿದ್ದೇಶ್ವರ

ದಕ್ಷಿಣ ಕನ್ನಡದಿಂದ  ಬ್ರಿಜೇಶ್ ಚೌಟಾ

ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್. ಮಂಜುನಾಥ್

ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಪಿ.ಸಿ. ಮೋಹನ್

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಡಾ. ಬಸವರಾಜ ತ್ಯಾವಟೂರ

ಶಿವಮೊಗ್ಗದಿಂದ ಬಿ.ವೈ. ರಾಘವೇಂದ್ರ

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿ. ಶ್ರೀರಾಮುಲು

ಕಲಬುರಗಿಯಿಂದ ಡಾ. ಉಮೇಶ್ ಜಾಧವ್

ಬೀದರ್ ನಿಂದ ಭಗವಂತ ಖೂಬಾ ಅಭ್ಯರ್ಥಿಗಳಾಗಿದ್ದಾರೆ.

https://twitter.com/ANI/status/1767907705954443279

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read