ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಮ್ಮೆ ಶಾಕ್ ನೀಡಲಿದೆಯಾ ನೆದರ್ಲ್ಯಾಂಡ್

How Netherlands ended 16-year wait with South Africa encore in another WC upset | Crickit

ಟಿ ಟ್ವೆಂಟಿ ವಿಶ್ವಕಪ್ನ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಸಣ್ಣ ಪುಟ್ಟ ತಂಡಗಳು ಬಲಿಷ್ಠ ತಂಡಗಳನ್ನು ಬಗ್ಗು ಬಡಿಯುತ್ತಿವೆ. ಈ ಮೂಲಕ ಅಮೆರಿಕ, ಆಫ್ಘಾನಿಸ್ತಾನ ಸೇರಿದಂತೆ ನೆದರ್ಲ್ಯಾಂಡ್ ತಂಡ ಸೂಪರ್ 8ಗೆ ಲಗ್ಗೆ ಇಡುವ ಲೆಕ್ಕಾಚಾರದಲ್ಲಿದೆ.

ಇಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ನೆದರ್ಲ್ಯಾಂಡ್ ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಕದಿನ ವಿಶ್ವ ಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ  ಸೋಲಿನ ರುಚಿ ತೋರಿಸಿದ್ದ, ನೆದರ್ಲ್ಯಾಂಡ್ ಮತ್ತೊಂದು ಆಘಾತ ನೀಡಲು  ಸಜ್ಜಾಗಿದ್ದರೆ, ದಕ್ಷಿಣ ಆಫ್ರಿಕಾ ತಂಡ ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ  ಸೆಣಸಾಡಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read