ರೈಲ್ವೆ ಸ್ಟೇಷನ್​ ಮುಂದೆ ಯುವಕರಿಂದ ನಾಟು ನಾಟು ನೃತ್ಯ: ನೆಟ್ಟಿಗರು ಫಿದಾ

ನೀವು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಲನಚಿತ್ರವನ್ನು ನೋಡಿದ್ದಿರಬಹುದು. ನೋಡದಿದ್ದರೂ ‘ನಾಟು ನಾಟು’ ಹಾಡನ್ನು ಗಮನಿಸಿರಬಹುದು. ಹಲವು ಪ್ರಶಸ್ತಿ ಬಾಚಿಕೊಂಡು ಈ ಹಾಡಿಗೆ ಹಲವರು ರೀಲ್ಸ್​ನಲ್ಲಿ ತಮ್ಮ ನೃತ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಇಬ್ಬರು ಯುವಕರು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಈ ಹಾಡಿಗೆ ಡಾನ್ಸ್​ ಮಾಡುವುದನ್ನು ನೋಡಬಹುದು.

ಸೊಹೈಲ್ ಸೋನು ಮತ್ತು ಅಜ್ಮೈಕ್ ಎಂಬ ಇಬ್ಬರು ನೃತ್ಯ ಪ್ರೇಮಿಗಳು ‘ನಾಟು ನಾಟು’ ಮೂಡ್‌ನಲ್ಲಿ ಇರುವ ದೃಶ್ಯ ಕಲಬುರಗಿಯ ರೈಲು ನಿಲ್ದಾಣದ ಮುಂಭಾಗದಲ್ಲಿ ಕಂಡು ಬಂತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಡ್ಯಾನ್ಸ್ ರೀಲ್‌ನಲ್ಲಿ, ಜೋಡಿಯು RRR ಚಿತ್ರದ ನಾಟು ನಾಟು ನೃತ್ಯಕ್ಕೆ ಸ್ಟೆಪ್ಟ್​ ಹಾಕಿದ್ದಾರೆ. ಇವರ ನೃತ್ಯಕ್ಕೆ ಜನರು ಫಿದಅ ಅಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read